STORYMIRROR

Ramya Prabhu

Inspirational Others Children

4  

Ramya Prabhu

Inspirational Others Children

ವಾಸ್ತವ

ವಾಸ್ತವ

1 min
3


ಬೆಟ್ಟವೇರಿದರೆ ಕಾಣುವುದು ಸುಂದರ ನೋಟ 
ಬಲ್ಲವರು ಯಾರು ಅದರಳೊಗಣ ಗುಟ್ಟ 
ಹತ್ತಲು ಆಗವುದು ಎಂಬಂತೆ ಭಾಸವು 
ಹತ್ತಿರ ಹೋಗಿ ನೋಡಿದರೆ ಎಷ್ಟು ಎತ್ತರವು 

ಆಹಾ! ಎಷ್ಟೊಂದು ಸುಂದರ ಆ ದೂರದ ಬೆಟ್ಟದ ಚೆಲುವು 
ಒಳಹೊಕ್ಕಾಗ ತಿಳಿಯುವುದು ಕಲ್ಲುಮುಳ್ಳು ಉಬ್ಬುತಗ್ಗು ನೂರಾರು ತಿರುವು 
ದೂರದಿಂದ ಕೆಲವರ ಜೀವನ ಕಾಣುವುದು ಸುಖಮಯ ಎಂಬಂತೆ 
ಸನಿಹದಿಂದ ಕಂಡಾಗಲೇ ತಿಳಿಯುವುದು ಎನಿಲ್ಲ ಅವರ ಕಥೆನು ನಮ್ಮಂತೆ 

✍️ರಮ್ಯಕೃಷ್ಣಪ್ರಭು
 ಮೂಡಬಿದಿರೆ


Rate this content
Log in

Similar kannada poem from Inspirational