STORYMIRROR

Ranjitha M

Classics Inspirational Others

4  

Ranjitha M

Classics Inspirational Others

ಸ್ವಾತಂತ್ರ್ಯ ದಿನ

ಸ್ವಾತಂತ್ರ್ಯ ದಿನ

1 min
404

ನಮ್ಮ ದೇಶಕ್ಕೆ ಸಿಕ್ಕಿತು ಸ್ವಾತಂತ್ರ್ಯ

ಸಾವಿರದ ಒಂಬೈನೂರ ನಲವತ್ತೇಳರಲ್ಲಿ

ಆಗಸ್ಟ್ ಮಾಸದ ಹದಿನೈದನೇ ತಾರಿಕಿನಲಿ


ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 

ಹೋರಾಡಿ ನಮಗೆ ದೊರಕಿಸಿ ಕೊಟ್ಟರು

ನಮ್ಮ ದೇಶಕೆ ಸ್ವಾತಂತ್ರ್ಯ ವ ತಂದುಕೊಟ್ಟರು


ನಮ್ಮ ಮಹಾತ್ಮರ ನೇತೃತ್ವದಲ್ಲಿ 

ನಡೆಯಿತು ಕ್ವಿಟ್ ಇಂಡಿಯಾ ಚಳುವಳಿ

ಇದಕ್ಕಿರುವ ಮತ್ತೊಂದು ಹೆಸರು

ಅದುವೆ ಆಗಸ್ಟ್ ಕ್ರಾಂತಿಯು 


ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು

ಸತ್ಯಾಗ್ರಹವನು ಮಾಡುತಲಿ

ಬ್ರಿಟಿಷರ ವಿರುದ್ದ ಹೋರಾಡಿ

ನಮ್ಮ ಭಾರತಕೆ ಸ್ವಾತಂತ್ರ್ಯವ ನೀಡಿದರು


ಆಗಸ್ಟ್ ತಿಂಗಳ ಹದಿನೈದನೆ ದಿನಾಂಕ

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಪ್ರತಿ ಭಾರತೀಯರಿಗೆ ಹೆಮ್ಮೆಯ ದಿನ

ಅದುವೆ ಮಹಾತ್ಮರ ಮಹಾ ಕೊಡುಗೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics