ಶಾಂತಿ
ಶಾಂತಿ
ಮನದ ತುಂಬೆಲ್ಲ ರಣಕೇಕೆ ಕ್ರಾಂತಿ
ಸಂಚಾರ ಶುರುವೀಗ ಹಿಡಿಯಲು ಶಾಂತಿ
ಗೆಲ್ಲುವುದೋ ಶಾಂತಿಯೋ, ಕ್ರಾಂತಿಯೋ
ಕಾದು ನೋಡಬೇಕಿದೆ ಹಿಡಿದಿಟ್ಟುಕೊಂಡು ಮತಿ
ಮನದ ತುಂಬೆಲ್ಲ ರಣಕೇಕೆ ಕ್ರಾಂತಿ
ಸಂಚಾರ ಶುರುವೀಗ ಹಿಡಿಯಲು ಶಾಂತಿ
ಗೆಲ್ಲುವುದೋ ಶಾಂತಿಯೋ, ಕ್ರಾಂತಿಯೋ
ಕಾದು ನೋಡಬೇಕಿದೆ ಹಿಡಿದಿಟ್ಟುಕೊಂಡು ಮತಿ