ಸೇರೋಣ ಬಾ
ಸೇರೋಣ ಬಾ
ಮಹಡಿಯ ಮೇಲೆ ನಿದ್ದೆಗೆ ಜಾರುವ ಮುನ್ನ
ತೆಗಳಲೆ? ಭಾವನೆಗಳಿಗೆ ಭೆಲೆಕೊಡದ ಈ ಜಗವನ್ನ
ಕೋಪದಿ ನೆನೆಯುತ ಪ್ರೀಯತಮೆಯನ್ನ
ಕೇಳುವೆ? ನಕ್ಷತ್ರಗಳತ್ತ ಹೊತ್ತೊಯ್ಯಲೇ ನಿನ್ನ
ಬಿಡದು ಈ ಭೂಮಿ ಒಂದಾಗಲು ನಮ್ಮಿಬ್ಬರನ್ನ..
ಮಹಡಿಯ ಮೇಲೆ ನಿದ್ದೆಗೆ ಜಾರುವ ಮುನ್ನ
ತೆಗಳಲೆ? ಭಾವನೆಗಳಿಗೆ ಭೆಲೆಕೊಡದ ಈ ಜಗವನ್ನ
ಕೋಪದಿ ನೆನೆಯುತ ಪ್ರೀಯತಮೆಯನ್ನ
ಕೇಳುವೆ? ನಕ್ಷತ್ರಗಳತ್ತ ಹೊತ್ತೊಯ್ಯಲೇ ನಿನ್ನ
ಬಿಡದು ಈ ಭೂಮಿ ಒಂದಾಗಲು ನಮ್ಮಿಬ್ಬರನ್ನ..