STORYMIRROR

Revati Patil

Classics Inspirational Others

3  

Revati Patil

Classics Inspirational Others

ಸಾಗಿದೆ ಜೀವನ ಎಲ್ಲೂ ನಿಲ್ಲದೆ

ಸಾಗಿದೆ ಜೀವನ ಎಲ್ಲೂ ನಿಲ್ಲದೆ

1 min
258

ಕಾಡಿನ ನಡುವಲ್ಲಿ ತುಂಬಿದ ಕಗ್ಗತ್ತಲು

ಸುರಿವ ಹುಣ್ಣಿಮೆಯ ಹಾಲ ಬೆಳದಿಂಗಳು

ಮರವ ಬಳಸುತ ತರುಲತೆಗಳು

ವರ್ಣಿಸಲಾಗದ ಕಾಮನೆಗಳು

ಹೊರ ಜಗತ್ತಿನ ಜಂಜಾಟಗಳಿಲ್ಲದೆ

ಸಾಗಿದೆ ಜೀವನ ಎಲ್ಲೂ ನಿಲ್ಲದೆ!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics