ರೈಲು ಪಯಣ
ರೈಲು ಪಯಣ
ಚುಕುಬುಕು ರೈಲಿನ ಯಾನ
ತುಂಬಾನೇ ಸಂತಸದ ಪಯಣ
ರೈಲು ಒಂಥರಾ ಜೀವನ
ಒಂದಾದ ಮೇಲೆ ಇನ್ನೊಂದು ನಿಲ್ದಾಣ
ಖುಷಿಗೆ ಇಲ್ಲಿ ಬರವಿಲ್ಲ
ನಗುವಿಗೆ ಏನು ಕಮ್ಮಿ ಇಲ್ಲ
ಜೆಡಿಎಸ್ ಜೊತೆಗೂಡಿ ಸಂತಸದ ಯಾತ್ರೆ
ಹೇಳಬಹುದು ಇನ್ನೊಂದು ಅರ್ಥದಲ್ಲಿ ಅದನ್ನು ಜಾತ್ರೆ
ನನಗಿಂದು ನೆನಪಾಗಿದೆ ಅಂದಿನ ಯಾನ
ಈ ದಿನ ರೈಲ್ ಇಲ್ಲದೆ ಮನ ಭಾರವಾಗಿದೆ
ನೀನಿಲ್ಲದೆ ಯಾತ್ರಿ ಪೂರ್ಣವಾಗದು
ನಿ ಇದ್ದರೆ ಮಾತ್ರ ಸಂಪೂರ್ಣವಾಗುವುದು
