ಪೃಕೃತಿ
ಪೃಕೃತಿ
ಸಂಜೆ ಬಾನ ಸೊಬಗು
ಗೃಹಿಣಿಯ ಹಣೆಯ ಕುಂಕುಮದಂತೆ
ಕಂಪಡರಿದ ಆ ಬಾನು
ಮರೆತೆ ಬಿಡುವೆ ನನ್ನೇ ನಾನು
ಏನಿಹದು ಈ ಪೃಕೃತಿಯಲ್ಲಿ
ಅದೇನು ವಿಸ್ಮಯ
ಅದೇನು ಚಮತ್ಕಾರ
ಅರಿಯಲು ಸಾಲದು ಈ ಜನ್ಮ
ಸಂಜೆ ಬಾನ ಸೊಬಗು
ಗೃಹಿಣಿಯ ಹಣೆಯ ಕುಂಕುಮದಂತೆ
ಕಂಪಡರಿದ ಆ ಬಾನು
ಮರೆತೆ ಬಿಡುವೆ ನನ್ನೇ ನಾನು
ಏನಿಹದು ಈ ಪೃಕೃತಿಯಲ್ಲಿ
ಅದೇನು ವಿಸ್ಮಯ
ಅದೇನು ಚಮತ್ಕಾರ
ಅರಿಯಲು ಸಾಲದು ಈ ಜನ್ಮ