STORYMIRROR

Revati Patil

Romance Classics Others

3  

Revati Patil

Romance Classics Others

ಪ್ರೀತಿಯ ಸೆಲೆ

ಪ್ರೀತಿಯ ಸೆಲೆ

1 min
368

ಹೆಣೆದದ್ದು ನೀನೇ ತಾನೇ

ಈ ಪ್ರೀತಿಯ ಬಲೆ

ನಿನಗಲ್ಲದೇ ಇನ್ನಾರಿಗೆ

ಸಿದ್ಧಿಸಬಹುದು ಈ ಕಲೆ

ಪ್ರೀತಿಯನೇ ಉತ್ತಿ, ಬಿತ್ತಿ

ಕಟ್ಟಿದೆ ಪ್ರೀತಿಯ ಮಲೆ

ಉಸಿರಿನ ಕಂಪನಗಳೆಂಬ

ಮಣಿಯಿಂದ ಸೃಷ್ಟಿಸಿದೆವು ಪ್ರೇಮದ ಮಾಲೆ

ಎಂದೂ ಬತ್ತದಿರಲಿ, ಈ ನಿನ್ನ ಪ್ರೀತಿಯ ಸೆಲೆ.


Rate this content
Log in

Similar kannada poem from Romance