STORYMIRROR

Pushpa Prasad

Romance Classics Others

4  

Pushpa Prasad

Romance Classics Others

ಪ್ರೀತಿಯ ಗೆಳತಿ

ಪ್ರೀತಿಯ ಗೆಳತಿ

1 min
394

ಹೃದಯ ಮಂದಿರದಲ್ಲಿ 

ಪ್ರೀತಿಯ ಗೆಳತಿ ನೀನು

ನನ್ನ ಕನಸಿನ ಲೋಕದಲಿ

ನಿನ್ನ ಆರಾಧಕ ನಾನು!!


ಏಕಾಂಗಿ ಪಯಣದಲಿ

ಜೊತೆಯಾಗಿ ಇರುವೆಯಾ ನೀನು

ಕತ್ತಲಾದ ಬದುಕಿನಲಿ

ಸುಂದರ ಸ್ವಪ್ನ ನೀನು!!


ಇರುಳ ಆಗಸದಲಿ

ತುಂಬು ಚಂದ್ರ ನಾನು

ಮೋಡಗಳಾಗಿ ಗಾಳಿಯಲಿ

ತೇಲಿ ಹೋಗುವೆ ನೀನು!!


ರವಿಯ ಕಿರಣಗಳಲಿ

ಸುಳಿದು ಬರಲು ನಾನು

ಕುಳಿತು ಮಂಜಿನ ಹನಿಯಲ್ಲಿ

ಕರಗಿ ಹೋದೆಯ ನೀನು!!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance