ಪ್ರೇಮನಾದ
ಪ್ರೇಮನಾದ
ಮನವು ಅರಳಿ ನಗೆಯು ಚಿಮ್ಮಿ
ಬದುಕು ಸಾಗಲಿ ಹರುಷದಿ
ಪ್ರೀತಿ ಹೊಮ್ಮಲಿ
ಸಾಮಿಪ್ಯದ ರಗಳಿಗೆಯಲಿ.
ಮನವು ಅರಳಿ ನಗೆಯು ಚಿಮ್ಮಿ
ಬದುಕು ಸಾಗಲಿ ಹರುಷದಿ
ಪ್ರೀತಿ ಹೊಮ್ಮಲಿ
ಸಾಮಿಪ್ಯದ ರಗಳಿಗೆಯಲಿ.