ಸ್ತ್ರೀ
ಸ್ತ್ರೀ
![](https://cdn.storymirror.com/static/1pximage.jpeg)
1 min
![](https://cdn.storymirror.com/static/1pximage.jpeg)
169
ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ,
ಮಮತೆ, ಪ್ರೀತಿ, ಸ್ನೇಹ ಸೌಹಾರ್ದತೆ, ವಾತ್ಸಲ್ಯ,
ಅಕ್ಕರೆ, ತಾಳ್ಮೆ, ಸಹನೆ, ಮಾನವೀಯತೆ ಮೆರೆದ,
*ಸೃಷ್ಟಿಯ ಸುಂದರ ಕಲಾಕೃತಿ.*