ಪೊರೆ-ಪೊರಕೆ
ಪೊರೆ-ಪೊರಕೆ
ಪೊರಕೆಯ
ಪೊರೆಗೆ
ಕಾಣುದೆಲ್ಲ
ಕಸವೇ |
ಕಾಣಸಿಗದು
ಅದಕೆ ಹೊಸತು
ಜಾತಿ ದಿಟ್ಟಿ
ಪೊರೆಗೆ
ಹೊಸತು ಹೇಗೆ
ಬೆಸೆವುದದಕೆ ?
ಪೊರಕೆಯ
ಪೊರೆಗೆ
ಕಾಣುದೆಲ್ಲ
ಕಸವೇ |
ಕಾಣಸಿಗದು
ಅದಕೆ ಹೊಸತು
ಜಾತಿ ದಿಟ್ಟಿ
ಪೊರೆಗೆ
ಹೊಸತು ಹೇಗೆ
ಬೆಸೆವುದದಕೆ ?