STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ನಸುಕಿನ ನೆನಪೀಗ ಮಸುಕು

ನಸುಕಿನ ನೆನಪೀಗ ಮಸುಕು

1 min
236

ನಸುಕಿನ ನೆನಪೀಗ ಮಸುಕು 

ಹುರುಪು ತರುತಿದೆ ಬದುಕು 

ಮುಂಜಾನೆ ಬಿದ್ದ ಕನಸು 

ಅರಿವಿಲ್ಲದೆ ಆಗುತ್ತಿದೆ ನನಸು 


ಸಂಕಲ್ಪವೇ ಸಾಧನೆಗೆ ಮೂಲ 

ಈ ಜಗವೇ ಮಾಯಾಜಾಲ 

ನಸುಕು ತಂದಿದೆ ಬೆಳಗಿನ ಬೆಳಕು 

ಮನಕೆ ಅರಿವಿರಲಿ ಇದೆಲ್ಲಾ ಥಳುಕು 


ಮಸುಕಾಗಲಿ ನಾನು ನನ್ನದೆನ್ನುವ ನೆನಪು 

ಆತ್ಮಜ್ಞಾನವೇ ಜೀವಕೆ ನಿಜವಾದ ಒನಪು 


Rate this content
Log in

Similar kannada poem from Classics