STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ನಿರಾಸೆ

ನಿರಾಸೆ

1 min
21


ಭರವಸೆಯೇ ಬಾಳಿನ ಹೊನ್ನ ಕಿರಣ

ನಿರಾಸೆಗೆ ಅತಿಯಾದ ನಿರೀಕ್ಷೆಗೆ ಕಾರಣ

ಸೋಲೇ ಗೆಲುವಿನ ಸೋಪಾನ

ಅರಿತರೆ ಸುಂದರವಾಗುವುದು ಜೀವನ


ಆಸೆಗಳಿಗೆ ಇರಬೇಕು ಪರಿಧಿ

ಇಲ್ಲವಾದರೆ ಹಾಳಾಗುವುದು ನೆಮ್ಮದಿ

ಮನುಜಗೆ ಹೆಚ್ಚಾದರೆ ದುರಾಸೆ

ಅನುಭವಿಸ ಬೇಕಾಗುತ್ತದೆ ನಿರಾಸೆ


ಸಾಧನೆ ಮಾಡಿದ ನಂತರ

ಕಾಯುವುದು ನಿರಾಸೆ ಅಂತರ 

ಜೀವನದಿ ಸಂತಸ ತುಂಬಿದ್ದರೆ ನಿರಂತರ

ಬದುಕನಿಸುವುದು ಸುಂದರ ಸುಮಧುರ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics