Revati Patil
Romance Classics Inspirational
ಅಂದೇ ಸೋತಿದ್ದೆ ನಿನ್ನ ಕಣ್ಣ ಸನ್ನೆಗೆ
ಕಚಗುಳಿಯಿಡುವ ಮುಂಗುರುಳಿಗೆ
ನೋಡಿಯೂ ನೋಡದಂತಹ ವಾರೆನೋಟಕೆ
ಕೇಳಿಯೂ ಕೇಳದ ಆ ಪಿಸುಮಾತಿಗೆ
ಮನವೊಪ್ಪುವ ಆ ನಯ ವಿನಯಕೆ
ಇನಿಯನ ತಲೆಕೆಡಿಸುವ ಆ ನಾಚಿಕೆಗೆ!
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಬೆರಳು ಕೂದಲ ಸವರಿದಂತೆ ನಿನ್ನ ಗಲ್ಲವ ಸವರಿದೆ ಬೆರಳು ಕೂದಲ ಸವರಿದಂತೆ ನಿನ್ನ ಗಲ್ಲವ ಸವರಿದೆ
ಮುಗ್ದ ಮನಸಿನ ಬೆಡಗಿನ ಕಣ್ಮಣಿಗಾಗಿ ಧರೆಗಿಳಿದಿರುವ ಶ್ರಾವ್ಯ ಚಂದನದ ಬೊಂಬೆಗಾಗಿ!! ಮುಗ್ದ ಮನಸಿನ ಬೆಡಗಿನ ಕಣ್ಮಣಿಗಾಗಿ ಧರೆಗಿಳಿದಿರುವ ಶ್ರಾವ್ಯ ಚಂದನದ ಬೊಂಬೆಗಾಗಿ!!
ಕಣ್ಣು ಬಿಡಲು ಜೀವಸೃಷ್ಠಿ ಹೊಸತು ರಾಗ ಹಾಡಬೇಕು ಕಣ್ಣು ಬಿಡಲು ಜೀವಸೃಷ್ಠಿ ಹೊಸತು ರಾಗ ಹಾಡಬೇಕು
ನಾಚಿ ನಿರಾಗಿ ಶೃಂಗಾರ ಕಾವ್ಯವ ಬರೆದಳು ಹಾಗಾದರೆ ವಸುಂಧರೆ ಕೂಡ ಒಬ್ಬ ಕವಯಿತ್ರಿ!!? ನಾಚಿ ನಿರಾಗಿ ಶೃಂಗಾರ ಕಾವ್ಯವ ಬರೆದಳು ಹಾಗಾದರೆ ವಸುಂಧರೆ ಕೂಡ ಒಬ್ಬ ಕವಯಿತ್ರಿ!!?
ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ ಜನ್ಮಗುಟ್ಟು ಬೇಡದಾದ ನನ್ನ ನಿನ್ನೀ ಮಿಲನ | ಅನುರಾಗ ಮಿಳಿತದೊಳಗೆ ನನ್ನ ನಿನ್ನೀ ಮಿಲನ
ಹನಿ ಹನಿ ಕಥೆ ಹೇಳಿತು ನಿನ್ನ ಒಲವಿನ ಮಧುರ್ಯವನ್ನು ಹನಿ ಹನಿ ಕಥೆ ಹೇಳಿತು ನಿನ್ನ ಒಲವಿನ ಮಧುರ್ಯವನ್ನು
ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು! ಕಾಡಿಸ್ಬೇಡ ಪೀಡಿಸ್ಬೇಡ ಮೆಚ್ಚಿ ಮದುವೆಯಾಗೇ ನನ್ನಿಂದು!
ಮನದಲ್ಲಿ ತೋರಿಹನು ಸತ್ಯದ ಬೆಳಕ ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ ಮನದಲ್ಲಿ ತೋರಿಹನು ಸತ್ಯದ ಬೆಳಕ ಬೆರಗಾದನು ನಲ್ಲ ನೋಡುತ ನಲ್ಲೆಯ ಕಣ್ಬೆಳಕ
ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು ಮಾತಿಲ್ಲದ ಮುತ್ತುಮಳೆಯಲ್ಲಿ ನೆನೆದು ಮಿತಿಯಿಲ್ಲದ ಪ್ರೀತಿ ಸಾಗರದಲ್ಲಿ ಮಿಂದು
ನಶ್ವರದ ಬದುಕಿನಾಚೆಗೂ ಬದುಕಿದೆ. ಅರಿಷಡ್ವರ್ಗಗಳ ಹೊರತಾಗಿಯೂ ವಿಷಯಗಳಿವೆ. ಸಂಶಯವೇ? ಈ ಕವನ ಓದಿ. ನಶ್ವರದ ಬದುಕಿನಾಚೆಗೂ ಬದುಕಿದೆ. ಅರಿಷಡ್ವರ್ಗಗಳ ಹೊರತಾಗಿಯೂ ವಿಷಯಗಳಿವೆ. ಸಂಶಯವೇ? ಈ ಕವನ ಓದಿ.
ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ? ನನಸಾಗದ ಪ್ರೀತಿ, ಎದುರಿಗಿದ್ದೂ ಅಪರಿಚಿತ ಗೆಳತಿ, ಪ್ರಣಯದ ಪುರಾವೆ ಎಲ್ಲಿಂದ ತರಲಿ?
ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ ಕರ್ನಾಟಕದ ನಾಡದೇವಿ ಕೊಲ್ಕೋತ್ತದ ದುರ್ಗಿ
ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ ನಿನಗೆ ನಾ ನಿನ್ನ ಪ್ರೀತಿಯಲಿ ಸಿಲುಕಿರುವುದರ ಸುಳಿವಿಲ್ಲ
ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ ಒಪ್ಪದಿದ್ದರೆ ಅನುಭವಿಸುವುದಿದು ನೋವ ಹೊರೆಯ
ಇಬ್ಬರು ಒಟ್ಟಿಗೆ ಚಳಿ ಕಾಯಿಸುವಂತೆ ಇಬ್ಬರು ಒಟ್ಟಿಗೆ ಚಳಿ ಕಾಯಿಸುವಂತೆ
ಮೊಗ್ಗ ಅರಳಿಸುವಾಸೆ ಹೊತ್ತು ಬಿಗಿದಪ್ಪಿದ ಜೋಡಿಗೆ ಸನ್ಮಾನ ಮೊಗ್ಗ ಅರಳಿಸುವಾಸೆ ಹೊತ್ತು ಬಿಗಿದಪ್ಪಿದ ಜೋಡಿಗೆ ಸನ್ಮಾನ
ನಿನ್ನ ಮನದ ಪ್ರೀತಿ ನನಗಾಗಿ ಇರಲಿ ರೀತಿ ಇನ್ನೆಂದು ಬಿಡದೇ ನನ್ನ ಒಲವಲ್ಲಿ ನಿನ್ನ ಮನದ ಪ್ರೀತಿ ನನಗಾಗಿ ಇರಲಿ ರೀತಿ ಇನ್ನೆಂದು ಬಿಡದೇ ನನ್ನ ಒಲವಲ್ಲಿ
ಆದರೆ ಬೆಳಕು ಹರಿದು ತಾರೆಗಳ ಪ್ರೀತಿ ಭಗ್ನವಾಯ್ತು... ಆದರೆ ಬೆಳಕು ಹರಿದು ತಾರೆಗಳ ಪ್ರೀತಿ ಭಗ್ನವಾಯ್ತು...
ಮಾತನು ಬೇಡುತ ಎನ್ನ ಮನಃ ನೀಡಿದೆ ಮನವಿ... ಮಾತನು ಬೇಡುತ ಎನ್ನ ಮನಃ ನೀಡಿದೆ ಮನವಿ...
ನಯನ ಕಾಣದ ಬಿಂಬ ಕಂಡಿದೆ ನೀ ನಗಲು... ನಯನ ಕಾಣದ ಬಿಂಬ ಕಂಡಿದೆ ನೀ ನಗಲು...