STORYMIRROR

Revati Patil

Abstract Classics Inspirational

3  

Revati Patil

Abstract Classics Inspirational

ನೀಲಾಗಸದ ಸ್ನೇಹ

ನೀಲಾಗಸದ ಸ್ನೇಹ

1 min
361

ನಿನ್ನನ್ನೇ ನೋಡುವ ಖಯಾಲಿ 

ಬಾನು ಸಹ ಈಗ ಖಾಲಿ

ದಿನವಿಡಿ ಇದು ಮಾಮೂಲಿ

ಜನ ನೋಡಿ ನಕ್ಕಾಗ ಕೊಂಚ ಗಲಿಬಿಲಿ

ಅತ್ತಾಗ ನಕ್ಕಂತೆ ನಟಿಸುವುದು ನನಗೆ ನಕಲಿ,

ನೀಲಾಗಸದ ದಿಟ್ಟಿಸುವಿಕೆಯೇ ಅಸಲಿ!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract