Kiran Shankar
Comedy Inspirational Others
ನಗು
ತನಗು
ನನಗು
ನಿನಗು
ಎಲ್ಲರಿಗು
ಕಂಡವರಿಗು
ಕೇಳುಗರಿಗು
ನಿಮ್ಮೆಲ್ಲರಿಗು
ಮತ್ತೆಲ್ಲಾರಿಗು
ಕಾಣದವರಿಗು
ನೋಡುಗರಿಗು
ಹಾಸ್ಯಗಾರರಿಗು
ಕವಿಮಹಾಶಯರಿಗು
ಒಟ್ಟಿನಲ್ಲಿ ಒಂದು ನಗು
ತರುವುದು ನಿಮ್ಮಲ್ಲಿ ಮಿನುಗು
ನಿದ್ದೆ - ಸುಮ್...
ಕೊರೋನಾಗೆ ಕಿಚ್...
ಅಪ್ಪ ನಮ್ಮಪ್ಪ
ಸರ್ವತಙ್ನ ನುಡಿ
ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು ಅಪ್ಪ ನಿನ್ನ ಪುಸ್ತಕ ಸರಿಸು ನಾನಿರುವೆ ಸಮಯ ಕಳೆಯಲು
ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ ಮೆಲ್ಲನಡಿಯಿಟ್ಟರಂತೂ ನೆಲವೇ ಮೃದುವಾದ ಹಾಗೆ
ಅನವರತ ಕನವರಿಕೆ ಮನವರಿಕೆಯಿಂದ ಇಮ್ಮಡಿಸಿತು "ಹೃದಯದ ಬಡಿತ" ಅನವರತ ಕನವರಿಕೆ ಮನವರಿಕೆಯಿಂದ ಇಮ್ಮಡಿಸಿತು "ಹೃದಯದ ಬಡಿತ"
ಹಣೆ ಚಚ್ಚಿಕೊಂಡರೂ, ಮನಸೋತ ಇವಳ ನಗುವಿಗೆ ಹಣೆ ಚಚ್ಚಿಕೊಂಡರೂ, ಮನಸೋತ ಇವಳ ನಗುವಿಗೆ
ರಿಚಾರ್ಜ್ ಮಾಡಿಬಿಟ್ಟೆ.... ಯಾರ ತಪ್ಪು ಇಲ್ಲಿ. ರಿಚಾರ್ಜ್ ಮಾಡಿಬಿಟ್ಟೆ.... ಯಾರ ತಪ್ಪು ಇಲ್ಲಿ.
ಮಗೂನಟ್ಟಿಸ್ಕೊಂಡು ಬಂದ್ಳಂತಾ ಪುಕಾರಾದೀತು ಕಣೇ ಸುಬ್ಬೀ, ನಿಂತ್ಕೋಳ್ಳೇ ನಾನೂ ಬರ್ತೀನಿ ಮಗೂನಟ್ಟಿಸ್ಕೊಂಡು ಬಂದ್ಳಂತಾ ಪುಕಾರಾದೀತು ಕಣೇ ಸುಬ್ಬೀ, ನಿಂತ್ಕೋಳ್ಳೇ ನಾನೂ ಬರ್ತೀನಿ
ವರುಣದೇವ ಹೋಗುವ ಲಕ್ಷಣಗಳೇ ಕಾಣುತ್ತಿಲ್ಲ ವರುಣದೇವ ಹೋಗುವ ಲಕ್ಷಣಗಳೇ ಕಾಣುತ್ತಿಲ್ಲ
'ಹೆಂಡತಿಯ ಮಾತು' 'ಹೆಂಡತಿಯ ಮಾತು'
ಬಯಸಿದಾಗ ದೂರ ಓಡುವೆ ಬಯಸಿದಾಗ ದೂರ ಓಡುವೆ
ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ, ಠೀವಿಯಲಿ ಆನೆ ನಡೆದಿತ್ತು ರಾಜಬೀದಿಯಲಿ,
ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು. ಹೆಂಡತಿ ಮಾತಿಗೆ ತಲೆಯಾಡಿಸಿ ಹೌದಪ್ಪನಾಗಿ ಬೇಕಿಲ್ಲ ಶರಬತ್ತು.
ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು ಸ್ನೇಹಿತೆಯ ಕೇಳಿದೆ ಹೇಳಲೇ ಅರೆಹುಚ್ಚನೆಂದಳು
ನೆಂಟರು ಇದ್ದರೆ ಸಾವು ಖಚಿತ ನೆಂಟರು ಇದ್ದರೆ ಸಾವು ಖಚಿತ
ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ ನಾಚಿದ ಮುಖದಲ್ಲಿ ಕೆಂಪು ಕಣ್ಣೇಕೆಂದೆ
ಅಗೆಯುವ ಕೆಲಸ ಇಂದು ನಿಂತಿಲ್ಲ ಅಗೆಯುವ ಕೆಲಸ ಇಂದು ನಿಂತಿಲ್ಲ
ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ ಮುಚ್ಚಳ ತೆಗೆದರು ತಟ್ಟಿ ಅದರಲ್ಲಿ ಇತ್ತು ರೊಟ್ಟಿ
ಕೆಂಡ ತುಳಿದು ಮಂಡಿ ಊರಿ ಕೆಂಡ ತುಳಿದು ಮಂಡಿ ಊರಿ
ಚಟೀರ್ ಅಂತ ಪೆಟ್ಟು ಕೂಡಾ ಚಟೀರ್ ಅಂತ ಪೆಟ್ಟು ಕೂಡಾ
ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ ಇದ್ದ ಕಡೇನೆ ಇಡಿ ಚಿಕ್ಕವಳು ಕಿಲಾಡಿ
ಈಪಾಟೀ ವಿಚ್ಚೇದನೆಗಳಿಗೆ ಈಪಾಟೀ ವಿಚ್ಚೇದನೆಗಳಿಗೆ