ಅಪ್ಪ ನಮ್ಮಪ್ಪ
ಅಪ್ಪ ನಮ್ಮಪ್ಪ
1 min
147
ನಮ್ಮನ್ನು ತಿದ್ದಿ ತೀಡಿ ಬೆಳೆಸಿದ ಅಪ್ಪತನ್ನ ಜೀವನ ಸವಿಸಿ ನಮಗೆ ದಾರೆಯೆರೆದರಪ್ಪ
ತಾನು ತಿನ್ನದೇ ನಮಗೆಲ್ಲಾ ಉಣಬಡಿಸಿದ ಜೇನುತುಪ್ಪ
ಶಿಸ್ತಿನಿಂದ ಬೆಳೆದರೂ ಎಸಗಿಹೆವು ಅಲ್ಲೊಂದು ಇಲ್ಲೊಂದು ತಪ್ಪ
ಎಲ್ಲವ ನುಂಗಿಕೊಂಡು ಸಹಿಸಿಕೊಂಡು ಮನೆಗೆ ತೋರಿದ ದಾರಿದೀಪ
ಸರಿಯಾದ.ಸಮಯಕ್ಕೆ ಕೈ ಕೊಟ್ಟು ನಮ್ನನ್ನೆಲ್ಲಾ ಒಂಟಿ ಮಾಡಿ ಒಂಟೇಬಿಟ್ಚನಪ್ಪ
