STORYMIRROR

Kiran Shankar

Comedy Inspirational Others

2  

Kiran Shankar

Comedy Inspirational Others

ನಿದ್ದೆ - ಸುಮ್ಮನಿದ್ದೆ

ನಿದ್ದೆ - ಸುಮ್ಮನಿದ್ದೆ

1 min
198

ಪುಸ್ತಕ ಹಿಡಿದಾಗ ಬರುವ ನಿದ್ಜೆ

ಪಲಿತಾಂಶ ಬರುವಾಗ ಬಾರದ ನಿದ್ದೆ


ಕೆಲಸದ ದಿವಸ ಬರುವ ನಿದ್ದೆ

ರಜದ ದಿವಸ ಬಾರದ ನಿದ್ದೆ


ಎಲ್ಲಾ ಚಿಂತೆಯ ಮರೆಸೋ ನಿದ್ದೆ

ಚಿಂತೆಯ ಬರದಲಿ ಬಾರದ ನಿದ್ದೆ


ಒಟ್ಟಿನಲ್ಲಿ ನಿದ್ದೆ ಬಾರದೆ ಸುಮ್ಮನಿದ್ದೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Comedy