STORYMIRROR

Revati Patil

Abstract Action Others

3  

Revati Patil

Abstract Action Others

ನೆಮ್ಮದಿ

ನೆಮ್ಮದಿ

1 min
112

ಮುಗಿಯದ ಮೌನದ ಕದನ

ಮನದಲ್ಲಿ ನಿತ್ಯವೂ ಕಲಹ

ಕಾಸಿದ್ದರೂ ಅರೆಕಾಸಿನ ನೆಮ್ಮದಿಯಿಲ್ಲ

ಮೆತ್ತಗಿನ ಹಾಸಿಗೆಯಲ್ಲೂ

ಮೈಮರೆಸುವ ನಿದ್ದೆಯಿಲ್ಲ

ನಮ್ಮ ಮನಸ್ಸಿನ ಇಕ್ಕಟ್ಟುಗಳೇ

ನಮ್ಮೀ ಪರಿಸ್ಥಿತಿಗೆ ಕಾರಣ


Rate this content
Log in

Similar kannada poem from Abstract