STORYMIRROR

Geethasaraswathi K

Classics Inspirational Others

4  

Geethasaraswathi K

Classics Inspirational Others

ಮರಣಾನಂತರದ ಜೀವನ

ಮರಣಾನಂತರದ ಜೀವನ

1 min
297

ಜೀವನದ ಸುಂದರ ತೋಟದಿ

ಅರಳಿಹ ಹೂಗಳು ನಾವೆಲ್ಲ 

ಸಂತಸ ನೀಡುವ ಗುಣವನು

ಪಡೆದು ನಗುತಲಿ ಬಾಳಲೆ ಬೇಕು॥

ಸತ್ಯಶಾಂತಿ ತ್ಯಾಗ ಪರೋಪಕಾರ 

ಆದರ್ಶಗಳ ಬಾಳಿಗೆ ನೀಡಿ

ಇಲ್ಲಿಯ ಬದುಕಿನ ರೀತಿಯ ತಿಳಿದು

ಉತ್ತಮರಾಗಿ ಬಾಳೋಣ॥

ಭೂಮಿಯ ಮೇಲಿನ ನ್ಯಾಯದ ಬದುಕು

ಕೊಡುವುದು ಜೀವನ ನೆಮ್ಮದಿಯ 

ದೇವರ ಲೋಕದ ಜೀವನ ಬಯಸಿದ 

ಆತ್ಮದ ಕನಸದು ಸಾಕಾರ॥


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics