ಮೋಹಿನಿ, ಮಾನಿನಿ,
ಮೋಹಿನಿ, ಮಾನಿನಿ,
ಮೋಹವಿಲ್ಲದೆ ಯಾವ ಹೆಣ್ಣು ಪೂರ್ಣವಾಗಲಾರಳು..
ಮೋಹದಿಂದಲೇ ಮಾನಿನಿ,
ಮೋಹದಿಂದಲೇ ಮೋಹಿನಿ,
ಮೋಹದಿಂದಲೇ ಕಣ್ಮಣಿ.. !!
ಮೋಹವಿಲ್ಲದೆ ಯಾವ ಹೆಣ್ಣು ಪೂರ್ಣವಾಗಲಾರಳು..
ಮೋಹದಿಂದಲೇ ಮಾನಿನಿ,
ಮೋಹದಿಂದಲೇ ಮೋಹಿನಿ,
ಮೋಹದಿಂದಲೇ ಕಣ್ಮಣಿ.. !!