STORYMIRROR

Revati Patil

Classics Inspirational Others

3  

Revati Patil

Classics Inspirational Others

ಮನುಷ್ಯ ಬದಲಾಗುವನೇನು?

ಮನುಷ್ಯ ಬದಲಾಗುವನೇನು?

1 min
324

ಮಕ್ಕಳಾಗಿ ಇರುವುದು ಸುಲಭವಂತೆ

ಇದು ದೊಡ್ಡವರ ಅಹವಾಲು 

ದೊಡ್ಡವರಾಗುವುದೇ ವಾಸಿ 

ಇದು ಮಕ್ಕಳ ಅಳಲು

ಇರುವುದನ್ನು ಅನುಭವಿಸದೇ

ಮತ್ತೊಂದನ್ನು ಬಯಸುವುದೇ

ಮನುಷ್ಯನ ಮೂಲ ಗುಣವೇನೋ,

ಇನ್ನಾದರೂ ಮನುಷ್ಯ ಬದಲಾಗುವನೇನು?


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics