STORYMIRROR

Revati Patil

Romance Classics Inspirational

3  

Revati Patil

Romance Classics Inspirational

ಮೌನದಲ್ಲಿ ಮಾತಾಡಿದಾಗ

ಮೌನದಲ್ಲಿ ಮಾತಾಡಿದಾಗ

1 min
174

ದುರ್ಗಮ ಬೆಟ್ಟಗಳು

ಮೌನದಲ್ಲಿ ಸೆಣಸಾಡುತ್ತಿವೆ

ನದಿಗಳು ಶಾಂತವಾದರೂ

ರಭಸದಿಂದಲೇ ಹರಿಯುತ್ತಿವೆ

ಈಗ ನೀನೊಬ್ಬನೇ ನೋಡು,

ಮೌನದಲ್ಲೇ ನೂರು ಹೇಳುತ್ತಿರುವೆ

ಬೆಟ್ಟದ ಮೌನ, ನದಿಯ ಶಾಂತರೂಪ

ನಿನ್ನಲ್ಲೂ ಕಂಡಿದ್ದೆ, ಸಿಡಿದೆದ್ದಿದ್ದೆ

ಈಗವೆಲ್ಲ ಅನಿಸಿವೆ ಗೌಣ

ಅದಕ್ಕೆ ನಾನಿಟ್ಟ, ನಂಬಿಕೆ ಕಾರಣ! 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance