ಹಸಿರು
ಹಸಿರು
ಹಸಿರು ತುಂಬಿದ ಶ್ಯಾಮಲೆ
ವೈಯ್ಯಾರದಿ ಸುಕೋಮಲೆ
ಮಲೆನಾಡನ್ನೇ ಉಡುಪಾಗಿಸಿಕೊಂಡಿಹಳು
ನೋಡಲು ಸಾಲವು ಎರಡು ಕಂಗಳು
ನಿನ್ನಿಂದಲೇ ನಮ್ಮ ಉಸಿರು
ಕಾಪಾಡಲಿ ನಮ್ಮನು ನಿನ್ನಯ ಹಸಿರು
ಹಸಿರು ತುಂಬಿದ ಶ್ಯಾಮಲೆ
ವೈಯ್ಯಾರದಿ ಸುಕೋಮಲೆ
ಮಲೆನಾಡನ್ನೇ ಉಡುಪಾಗಿಸಿಕೊಂಡಿಹಳು
ನೋಡಲು ಸಾಲವು ಎರಡು ಕಂಗಳು
ನಿನ್ನಿಂದಲೇ ನಮ್ಮ ಉಸಿರು
ಕಾಪಾಡಲಿ ನಮ್ಮನು ನಿನ್ನಯ ಹಸಿರು