STORYMIRROR

Pushpa Prasad

Classics Inspirational Others

3  

Pushpa Prasad

Classics Inspirational Others

ಹೊರಟೆಯಾ ನೀ

ಹೊರಟೆಯಾ ನೀ

1 min
167


ನನ್ನ ಮೌನದ ಮಾತು

ನಿನಗೆ ಕೇಳಲಿಲ್ಲವೇನೇ 

ಕಣ್ಣಿನಲ್ಲೆ ಮಾತನಾಡಿ

ಹೊರಟು ಹೋದವಳೆ!!


ಬೆನ್ನು ತೋರಿ ತಿರುಗಿ

ನೋಡಿದ ನೋಟ ನಿನ್ನದಲ್ಲವೆ

ಮೋಹಿಸಿ ಮಾಡಿದ ಪಾಠ

ನಿನಗೆ ನೆನಪೆ ಆಗಲಿಲ್ಲವೆ?


ಮನಸ ಕದ್ದು ಆಳಕ್ಕಿಳಿದು

ಪ್ರೀತಿಯ ತೊರೆದು ಮೋಡದ

ಹಿಂದೆ - ಹಿಂದೆ ಹೊರಟಾಗಲು

ನನ್ನ ಪ್ರೀತಿ ತಿಳಿಯಲಿಲ್ಲವೇನೇ?


Rate this content
Log in

Similar kannada poem from Classics