Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Gireesh pm Giree

Inspirational

2  

Gireesh pm Giree

Inspirational

ಹೊಳೆ

ಹೊಳೆ

1 min
138


ಮೂಡಣದಿ ಮೂಡುವ ದಿನಕರನಿಗೆ ಕನ್ನಡಿಯಾದೆ

ಖಗ ಪಕ್ಷಿ-ಪ್ರಾಣಿ ಸಕಲ ಜೀವರಾಶಿಗೆ ವರದಾನವಾದೆ

ನಮ್ಮೂರಿನ ಮುದ್ದಿನ ಚೆಲುವಿನ ಮಗಳಾದೆ

ಊರಿಗೆ ಬೆಳಕಾದೆ ನಮಗೆಲ್ಲರಿಗೂ ಹಸಿರಾದೆ


ಸುತ್ತೂರು ಹಸಿರಾಗಿಸಿದೆ ನಮ್ಮೂರ ಮಾತೆ

ನಿನ್ನ ಪಡೆದ ನಾವು ಅದೃಷ್ಟವಂತರು ಜಾತೆ

ನಮ್ಮ ಮೇಲೆ ಹೀಗೆ ಇರಲಿ ಕರುಣೆ ಮಮತೆ

ನೀನುತಾನೇ ಈ ಊರ ಭಾಗ್ಯದೇವತೆ


ನಿನ್ನ ಹರಿವಿಕೆಯ ನೋಡುವುದೇ ಚಂದ ಅಂದ

ಇದೆ ನಿನಗೂ ಈ ಊರಿಗೂ ಅನುಬಂಧ

ಈ ಊರ ಜನತೆಯ ಸುಖಕ್ಕೆ ಮೂಲ ನೀನೆ

ನಮ್ಮ ಹೀಗೆ ಇರಲಿ ಪ್ರೀತಿ ಸಹನೆ


Rate this content
Log in

Similar kannada poem from Inspirational