ಗೆಳೆತನ
ಗೆಳೆತನ
ಸಂಬಂಧಗಳೇಕೆ ಹೀಗೆ
ರಕ್ತದ್ದು ಎಂದುಕೊಂಡರೂ ದೂರ
ಗೆಳೆತನವೇಕೆ ಹಾಗೆ
ಸ್ವಂತದ್ದಲ್ಲವೆಂದರೂ ಇಳಿಸುವುದು ಮನದ ಭಾರ
ಸಂಬಂಧಗಳೇಕೆ ಹೀಗೆ
ರಕ್ತದ್ದು ಎಂದುಕೊಂಡರೂ ದೂರ
ಗೆಳೆತನವೇಕೆ ಹಾಗೆ
ಸ್ವಂತದ್ದಲ್ಲವೆಂದರೂ ಇಳಿಸುವುದು ಮನದ ಭಾರ