ದೀಪಗಳ ಹಾವಳಿ
ದೀಪಗಳ ಹಾವಳಿ


ಅಂದು ಕಂಡೆ ನಾನು ದೀಪಾವಳಿ
ಎಲ್ಲೆಲ್ಲೂ ದೀಪಗಳದ್ದೆ ಹಾವಳಿ;
ಆಶ್ವಯುಜ ಚತುರ್ದಶಿಯಂದು
ಹಿರಿಯರ ಪೂಜೆ;
ದೀಪಾವಳಿ ಅಮಾವಾಸ್ಯೆಯಂದು
ಲಕ್ಷ್ಮೀ ಪೂಜೆ;
ಪಾಡ್ಯದಂದು ಗೋಸೆಗಣಿಯಿಂದ ಮಾಡಿದ
ಪಾಂಡವರ ಪೂಜೆ ;
ಇಂದು ಕಾಯುತ್ತಿರುವೆ ನಾನು ದೀಪಾವಳಿ
ಎಲ್ಲಿ ನೋಡಿದರು ಪಟಾಕಿಗಳದೆ ಹಾವಳಿ....