STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ಚಲನಚಿತ್ರ

ಚಲನಚಿತ್ರ

1 min
235

ಚಲನಚಿತ್ರವು ಚಿತ್ರರಸಿಕರಿಗೆ ರಸದೌತಣ

ಚಿತ್ರವಿಲ್ಲದ ಚಿತ್ರ ರಸಿಕರಿಗೆ ಬರೆ ಗೌಣ

ಚಲನಚಿತ್ರಗಳು ಮನರಂಜನೆಯ ಉದ್ಯಮ

ಚಲನಚಿತ್ರಗಳು ಚಿತ್ರರಸಿಕರ ಮಾದ್ಯಮ

ಚಲನಚಿತ್ರಗಳು ಕಲಾವಿದರ ಜೀವನದ ಆಸ್ತಿ

ಚಲನಚಿತ್ರಗಳು ಕಲಾರಸಿಕರ ಶಕ್ತಿ

ಚಿತ್ರವಿಲ್ಲದ ಬದುಕು ನಿರ್ಜೀವ ವಿಲ್ಲದ ಹಾಗೆ

ಚಲನಚಿತ್ರದ ಬದುಕು ಜೀವ ಇದ್ದ ಹಾಗೆ

ಚಲನಚಿತ್ರವು ದೃಶ್ಯ ಹಾಗೂ ಶ್ರವ್ಯ ಮಾದ್ಯಮದ ಕೊಂಡಿ

ಚಲನಚಿತ್ರಗಳು ನವರಸಗಳ ನಾಟಕದ ಕೊಂಡಿ

ಚಿತ್ರರಸಿಕರಿಗೆ ಚಲನಚಿತ್ರಗಳು ಒಂದು ವೇದ್ಯವಾಗಿದೆ.

ಚಲನಚಿತ್ರಗಳು ಮಾನವನ ಬದುಕಿನ ಬಿಂಬವಾದರೆ

ನಾಟಕಗಳು ಚಲನಚಿತ್ರದ ರೀತಿಯಲ್ಲಿ ಪ್ರತಿಬಿಂಬವಾಗಿದೆ.

 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract