ಭವಸಾಗರ
ಭವಸಾಗರ
ಭವಸಾಗರವನು ಅಳೆಯಲೊರಟಿದೆ ಮನಸ್ಸು,
ಲಭಿಸುವುದೇ ಇದರಲ್ಲಿ ತನಗೆ ಯಶಸ್ಸು?!,
ಅರಿಯದಾಗಿದೆ ಜೀವನವೆಂಬ ಅಗಾಧವಾದ ಸರಸ್ಸು,
ಅಲೆಗಳಿಗೆ ಕಾಯುತ ಕರಗುತಿದೆ ತನ್ನ ವಯಸ್ಸು!!
ಭವಸಾಗರವನು ಅಳೆಯಲೊರಟಿದೆ ಮನಸ್ಸು,
ಲಭಿಸುವುದೇ ಇದರಲ್ಲಿ ತನಗೆ ಯಶಸ್ಸು?!,
ಅರಿಯದಾಗಿದೆ ಜೀವನವೆಂಬ ಅಗಾಧವಾದ ಸರಸ್ಸು,
ಅಲೆಗಳಿಗೆ ಕಾಯುತ ಕರಗುತಿದೆ ತನ್ನ ವಯಸ್ಸು!!