ಅರ್ಥವೇ ಇಲ್ಲದೆ ಗೀಚಿದೆ
ಅರ್ಥವೇ ಇಲ್ಲದೆ ಗೀಚಿದೆ
ಪರಿವೆ ಇಲ್ಲದೆ ಪರಿ ಪರಿ ಮಾತನಾಡಿದರೆ
ಪರಿಹಾರ ಇನ್ನೆಲ್ಲಿ ದೊರಕಿತು, ದೂ ಸ್ವಪ್ನವೆನ್ನೇರಿ
ಕೆದಕಿ,ಹುಡುಕಿ ಪರದಾಡಿ ಸಿಗುವ ವೇಳೆಗೆ
ಮೌನವೆ ಆವರಿಸಿತು ಮಾತಲ್ಲಿ...!
ಇಂಚಿತ್ತು ಮೃದು ಧ್ವನಿ ಯನ್ನೊಮ್ಮೆ ಕೇಳು
ಪ್ರತಿ ದಿನವೂ ಮೌನವೆ,ಪ್ರತಿ ದಿನವೂ ಹುಡುಕುವ
ಪರಿಪಾಠವೆ.ಇದನ್ನ ಅರಿತ ನೀನು ಗೊಂದಲಕ್ಕೆ
ಮುಳುಗಿದೆ....!
ಅರ್ಥವೇ ಇಲ್ಲದೆ ಗೀಚಿದೆ.
