STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅಂತರ್ಯಾಮಿ

ಅಂತರ್ಯಾಮಿ

1 min
15

ನನ್ನ ಉಸಿರೊಳು ಉಸಿರಾಗಿ
ನನ್ನೆಲ್ಲಾ ಕಾರ್ಯಗಳ ಸಾಕ್ಷಿಯಾಗಿ
ನನ್ನ ಚಲನವಲನಗಳ ವೀಕ್ಷಿಸುತ
ನನ್ನೊಳಗೇ ಅಡಗಿ ಕುಳಿತಿರುವ
ನೀನು ಅತೀಂದ್ರಿಯ ಅಂತರ್ಯಾಮಿ
ನನ್ನ ಹೊರಗಣ್ಣಿಗೆ ಗೋಚರಿಸದ
ನೀನು ನಿರ್ಗುಣ ನಿರಾಕಾರನೇ?
ನಿನ್ನೀ ಕಣ್ಣು ಮುಚ್ಚಾಲೆ ಆಟದಲಿ
ನಾನು ಸೋತು ಸುಣ್ಣವಾಗಿಹೆನು
ನನ್ನೊಳಗೇ ಇರುವ ನಿನ್ನಿರುವಿಕೆ
ನನಗೇಕೆ ಅರಿವಾಗುವುದಿಲ್ಲ?

ವಿಜಯಭಾರತೀ.ಎ.ಎಸ್.


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract