ಅಂದ
ಅಂದ


ನಿನ್ನ ನಾಚಿಕೆಯ ಬಣ್ಣ
ಕೆಂಪೇರಿಸಿತು ನನ್ನ ಕದಪನ್ನ
ನಿನ್ನ ಸೌಮ್ಯದ ಸ್ಪರ್ಶ
ಕಂಪಿಸಿತು ನನ್ನ ಮನವನ್ನ
ನಿನ್ನ ಕಾಲ್ಗಜ್ಜೆಯ ಸದ್ದು
ನಿಮಿರಿಸಿತು ನನ್ನ ಕರ್ಣಗಳನ್ನ
ನಿನ್ನ ನಾಚಿಕೆಯ ಬಣ್ಣ
ಕೆಂಪೇರಿಸಿತು ನನ್ನ ಕದಪನ್ನ
ನಿನ್ನ ಸೌಮ್ಯದ ಸ್ಪರ್ಶ
ಕಂಪಿಸಿತು ನನ್ನ ಮನವನ್ನ
ನಿನ್ನ ಕಾಲ್ಗಜ್ಜೆಯ ಸದ್ದು
ನಿಮಿರಿಸಿತು ನನ್ನ ಕರ್ಣಗಳನ್ನ