STORYMIRROR

Praveena k b Karthalu

Abstract Action Thriller

4  

Praveena k b Karthalu

Abstract Action Thriller

ಸೇಡಿನಿಂದ ಉಳಿದ ನಾಡು

ಸೇಡಿನಿಂದ ಉಳಿದ ನಾಡು

2 mins
376

ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಬೆಂಗಳೂರಿನ ಕುಖ್ಯಾತ ರೌಡಿ ಮತ್ತು ಉಗ್ರರು ಪ್ಲಾನ್ ಮಾಡುವ ಸಂದರ್ಭದಲ್ಲಿ ನಡೆಯುವ ಘಟನೆ


ಕಲ್ಲೂರು ಎಂಬ ಊರಿನಲ್ಲಿ ಒಬ್ಬ ಅಧ್ಯಕ್ಷ ಇರುತ್ತಾನೆ. ಅವನಿಗೆ ಇಬ್ಬರು ಮಕ್ಕಳಿರುತ್ತಾರೆ ಅದರಲ್ಲಿ ಮೊದಲನೇ ಮಗನ ಹೆಸರು ಮನೋಜ್ ಎರಡನೇ ಮಗನ ಹೆಸರು ಮಂಜುನಾಥ್ ಇಬ್ಬರಿಗೂ ತಮ್ಮ ಊರು ಮತ್ತು ಆ ಊರಿನ ಜನಗಳನ್ನು ಕಂಡರೆ ತುಂಬಾ ಪ್ರೀತಿ ಇರುತ್ತದೆ ಅಧ್ಯಕ್ಷ ಆ ಊರಿನ ಒಬ್ಬ ಬಡ ಹೆಣ್ಣು ಮಗಳನ್ನು ಓದಿಸುತ್ತಿರುತ್ತಾನೆ. ಆ ಹುಡುಗಿಯ ಹೆಸರು ಕಾವ್ಯ ಈ ಹುಡುಗಿ ಬೆಂಗಳೂರಿನಲ್ಲಿ ತುಂಬಾ ಚೆನ್ನಾಗಿ ಓದುತ್ತಿರುತ್ತಾಳೆ ಹಾಗೆ ಅಧ್ಯಕ್ಷರ ಎರಡನೇ ಮಂಜುನಾಥನು ಅದೇ ಕಾಲೇಜಿನಲ್ಲಿ ಓದುತ್ತಿರುತ್ತಾನೆ ಹಾಗೆ ಅವನ ಅಣ್ಣನಾದ ಮನೋಜ್ ಆ ಹುಡುಗಿಯನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಿರುತ್ತದೆ ಆ ಹುಡುಗಿ ಓದುತ್ತಿದ್ದ ಕಾಲೇಜಿನಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಯ ಮಗನೊಬ್ಬ ಓದುತ್ತಿರುತ್ತಾನೆ ಅವನ ಹೆಸರು ರಾಕೇಶ್ ಎಲ್ಲಾ ಅವನನ್ನು ರಾಕಿ ಎಂದು ಕರೆಯುತ್ತಿದ್ದರು ಇ ರಾಕಿಗೆ ಕಾವ್ಯ ಎಂದರೆ ತುಂಬಾ ಒಲವು ಅವಳನ್ನು ನನ್ನನ್ನು ಪ್ರೀತಿಸು ಎಂದು ದಿನ ಎದುರಿಸುತ್ತಿದ್ದನು ಒಂದು ದಿನ ಅವನು ಕಾವ್ಯಳನ್ನು ರೇಪ್ ಮಾಡುವುದಾಗಿ ಎದುರಿಸುತ್ತಿರುವಾಗ ಅಧ್ಯಕ್ಷರ ಎರಡನೇ ಮಗನಾದ ಮಂಜುನಾಥನು ಬಂದು ರಾಕಿ ಅವಳನ್ನು ಬಿಟ್ಟುಬಿಡು ಅವಳು ನನ್ನ ಸ್ನೇಹಿತೆ ಎಂದು ಕೇಳಿಕೊಳ್ಳುತ್ತಾನೆ ನಾನು ಈಗ ಯಾರ ಮಾತನ್ನು ಕೇಳುವ ಅವಶ್ಯಕತೆ ಇಲ್ಲ ಇದು ನನ್ನ ಅಡ್ಡ ಇಲ್ಲಿಂದ ನೀನು ಜಾಗ ಖಾಲಿ ಮಾಡಿದರೆ ನಿನಗೆ ಒಳ್ಳೆಯದು ಆಗ ಮಂಜುನಾಥನಿಗೆ ತುಂಬಾ ಕೋಪ ಬಂದು ರಾಖಿಯನ್ನು ಹೊಡೆಯಲಾರಂಭಿಸುತ್ತಾನೆ ಅದೇ ಸಮಯಕ್ಕೆ ಊರಿನಿಂದ ಬಂದಿದ್ದ ಮಂಜುನಾಥನ ತಂದೆ ಅವನ ಜಗಳ ಆಡುತ್ತಿರುವುದನ್ನು ನೋಡಿ ಕೋಪ ಬಂದು ಮಂಜುನಾಥನ ಕೆಪಾಲಕ್ಕೆ ಒಂದು ಏಟು ಹೊಡೆಯುತ್ತಾನೆ ಆಗ ಮಂಜುನಾಥನ್ನು ಅಪ್ಪ ಇವನು ಏನು ಮಾಡಿದ್ದ ಅಂತ ನಿನಗೆ ಗೊತ್ತಿಲ್ಲ ಗೊತ್ತಿದ್ದರೆ ನೀನು ನನಗೆ ಹೊಡೆಯುತ್ತಿರಲಿಲ್ಲ ಎಂದು ಹೇಳುತ್ತಾನೆ ಆಗ ಅಧ್ಯಕ್ಷರು ನೀನು ಏನು ಹೇಳುವುದು ಬೇಕಾಗಿಲ್ಲ ನಡಿ ಮನೆಗೆ ಹೋಗೋಣ ಎಂದು ಹೇಳುತ್ತಾನೆ ಆ ಹುಡುಗಿಯನ್ನು ಜೊತೆಗೆ ಕರೆದುಕೊಂಡು ಅಧ್ಯಕ್ಷರು ಅವರ ಊರಿಗೆ ಬರುತ್ತಾನೆ ರಾಖಿಯನ್ನು ಹಾಸ್ಪಿಟಲ್ ಗೆ ಸೇರಿಸುತ್ತಾರೆ ಈ ವಿಚಾರ ರಾಕಿ ತಂದೆಗೆ ಗೊತ್ತಾಗುತ್ತದೆ ಅಧ್ಯಕ್ಷರು ಮನೆಗೆ ಬಂದು ಅಲ್ಲಿ ಏನಾಗಿತ್ತು ಎಂದು ಆ ಹುಡುಗಿ ಕಾವ್ಯಾಳ ಮುಖಾಂತರ ತಿಳಿದುಕೊಳ್ಳುತ್ತಾನೆ ಈಗ ಅಧ್ಯಕ್ಷರಿಗೆ ತನ್ನ ಮಗ ಕುಖ್ಯಾತರ ರೌಡಿಯ ಮಗನನ್ನು ಹೊಡೆದಿರುವುದನ್ನು ಕೇಳಿ ಒಂದು ಕ್ಷಣ ಜೀವ ಹೋದಂತಾಗುತ್ತದೆ ಆಗ್ಯಾಧ್ಯಕ್ಷರು ಬೆಂಗಳೂರಿನ ಕೆಲವು ದೊಡ್ಡ ವ್ಯಕ್ತಿಗಳ ಜೊತೆ ಮಾತನಾಡಿ ರೌಡಿಯ ಬಳಿ ಕ್ಷಮೆ ಕೇಳಲು ಯೋಚಿಸುತ್ತಾನೆ ಅವರ ಎರಡನೇ ಮಗ ಮಂಜುನಾಥನು ಏನು ಹೇಳಿದರೂ ಕೇಳದೆ ಎರಡನೇ ಮಗನಾದ ಮನೋಜ್ ನನ್ನು ಕರೆದುಕೊಂಡು ಹೋಗುತ್ತಾನೆ ಬೆಂಗಳೂರಿನಲ್ಲಿ ರೌಡಿಯ ಬಳಿ ಕ್ಷಮೆ ಕೇಳಿ ಬರುವಾಗ ಆ ರೌಡಿ ಯು ನಿನ್ನ ಮಗನನ್ನು ನಾನು ಬಿಟ್ಟರೂ ನನ್ನ ಹುಡುಗರು ಬಿಡುವುದಿಲ್ಲ ಏಕೆಂದರೆ ನನ್ನ ಮಗ ಎಂದರೆ ಅವರಿಗೆ ಪ್ರಾಣ ಈ ಮಾತನ್ನು ಕೇಳಿದ ಅಧ್ಯಕ್ಷರು ನಾನು ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇನೆ ನಾನು ಕ್ಷಮೆ ಕೇಳಲು ಬಂದಿದ್ದು ನೀನು ನನ್ನ ಮಗನಿಗೆ ಏನು ಮಾಡುತ್ತೀಯಾ ಅಂತಲ್ಲ ನಿನ್ನಿಂದ ನನ್ನ ಮಗನ ಕೈಯಲ್ಲಿ ಏನು ತಪ್ಪು ಆಗದಿರಲಿ ಎಂದು ಈ ಮಾತಿಗೆ ಕೋಪಗೊಂಡ ರೌಡಿ ಅಧ್ಯಕ್ಷರ ಮೊದಲನೇ ಮಗನ ಬಲಗೈ ಗೆ ಚಾಕು ವಿನಿಂದ ಚುಚ್ಚಿ ಈಗ ಬಂದು ನಿನ್ನ ಮಗ ಅವನ ಅಣ್ಣನನ್ನು ಕರೆದುಕೊಂಡು ಹೋಗಲು ಹೇಳು ಅಧ್ಯಕ್ಷರಿಗೆ ಕೋಪಗೊಂಡು ಅವರು ರೌಡಿ ಹುಡುಗರನ್ನೆಲ್ಲ ಒಡೆದು ಅವನಿಗೆ ಹೇಳುತ್ತಾರೆ ನಾನು ಒಳ್ಳೆ ಮಾತಿನಲ್ಲಿ ಒಂದೇ ಬಾರಿ ಹೇಳುವುದು ಎರಡನೇ ಬಾರಿ ದಂಡಂ ದಶಗುಣಂ ಎಂದು ಹೇಳಿ ಹೋಗುತ್ತಾರೆ ಇದರಿಂದ ಕೋಪಗೊಂಡ ರೌಡಿ ತನ್ನ ಹುಡುಗರನ್ನು ಕಳುಹಿಸಿ ಅಧ್ಯಕ್ಷರನ್ನು ಕೊಲೆ ಮಾಡಲು ಹೇಳುತ್ತಾನೆ ಆಗ ಅವನ ಹುಡುಗರು ಅಧ್ಯಕ್ಷ ಮತ್ತು ಆ ಊರಿನ 10 ಜನರನ್ನು ಕೊಲೆ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಹೋಗುತ್ತಾರೆ ಮಂಜುನಾಥನಿಗೆ ಕೋಪ ಬಂದು ಇಡೀ ರೌಡಿಸಂ ಮಟ್ಟ ಹಾಕಬೇಕೆಂದು ಪೊಲೀಸ್ ಆಗಲು ನಿರ್ಧರಿಸುತ್ತಾನೆ ಅವನು ಪೊಲೀಸ್ ಆಗಿ ಎಲ್ಲಾ ರೌಡಿಗಳನ್ನು ಎನ್ಕೌಂಟರ್ ಮಾಡಿ ಕೊನೆಗೆ ಬೆಂಗಳೂರಿನ ಕುಖ್ಯಾತ ರೌಡಿಯನ್ನು ಕೊಲ್ಲಲು ಹೋಗುವಾಗ ಒಂದು ಮಾತನ್ನು ಹೇಳುತ್ತಾನೆ ಒಬ್ಬ ರೈತನ ಮಗ ಮನಸ್ಸು ಮಾಡಿದರೆ ಯಾವ ವೃತ್ತಿಯನ್ನಾದರೂ ಮಾಡುತ್ತಾನೆ ಆದರೆ ಯಾವ ವೃತ್ತಿ ಮಾಡುವವರು ರೈತನ ವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ರೌಡಿಯನ್ನು ಮತ್ತು ರೌಡಿಸಂ ಮಟ್ಟ ಹಾಕುತ್ತಾನೆ ಇದರಿಂದ ಬೆಂಗಳೂರಿಗೆ ನಡೆಯಬೇಕಾದ ಬಾಂಬ್ ಬ್ಲಾಸ್ಟ್ ತಪ್ಪುತ್ತೆ


Rate this content
Log in

Similar kannada story from Abstract