STORYMIRROR

Nikhil puni

Horror Classics Others

3  

Nikhil puni

Horror Classics Others

ಹೆಣ್ಣೊಂದು ಮಾಯೆ.....

ಹೆಣ್ಣೊಂದು ಮಾಯೆ.....

1 min
490

       

ಅವಳ ಹುಸಿ ಕೋಪದ ಹಿಂದೆ ಬೆಟ್ಟದಷ್ಟು ಪ್ರೀತಿ ಇರುತ್ತೆ.

ಆದ್ದರಿಂದ ಅವಳು ಕುಪಿತಗೊಂಡಾಗ ಯಾರು ಕೋಪಿಸಿಕೊಂಡು ದೂರವಾಗಲ್ಲ.ಆದರೆ ಪರರು ಕುಪಿತಗೊಂಡರೆ ಅವಳು ಹೆದರಿ ದೂರಾಗುವ ಪ್ರಯತ್ನ ಮಾಡುತ್ತಾಳೆ.ಅವಳ ಮುಂದೆ ಕೆಲವು ಸಲ ನಗು ಬಂದರು ನಗಬಾರದು. ಅಳು ಬಂದರು ಅಳಬಾರದು. ಮೊದಲು ಅವಳ ಪ್ರೀತಿ ಹಾಡಿಗೆ ಪಲ್ಲವಿಯಾಗುತ್ತಾಳೆ. ನಂತರ ಆ ಹಾಡಿಗೆ ಶ್ರುತಿಯಾಗುತ್ತಾಳೆ... ಆದ್ರೆ ಕೊನೆಗೆ ಆ ಹಾಡಿನ ರಾಗವನ್ನೇ ತಪ್ಪಿಸಿಬಿಡುತ್ತಾಳೆ....ಹೆಣ್ಣಿಂದ ಮಾಯೆಯೋ ಇಲ್ಲ ಮಾಯೆಯೊಳಗೆ ಹೆಣ್ಣೋ ಎಂದು ತಿಳಿಯುವಷ್ಟರಲ್ಲಿ ನಾವು ನಮ್ಮನ್ನೇ ಅವಳಿಗೆ ಅರ್ಪಿಸಿಬಿಟ್ಟಿರುತ್ತೇವೆ.

                       

               


Rate this content
Log in

Similar kannada story from Horror