ತಾಳ್ಮೆಯ ಪರಿಣಾಮ.
ತಾಳ್ಮೆಯ ಪರಿಣಾಮ.
ತಾಳ್ಮೆಗೂ ಮಿತಿಯಿದೆ,
ಅಂದುಕೊಂಡಷ್ಟು ಸುಂದರವಲ್ಲ ತಾಳ್ಮೆಯ ಪರಿಣಾಮ.
ತುಂಬಾ ದಿನದ ತಾಳ್ಮೆಯೇ
ಮುಂದೊಮ್ಮೆ ಸುನಾಮಿಯಾಗುವುದು.
ತಾಳ್ಮೆಗೂ ಮಿತಿಯಿದೆ,
ಅಂದುಕೊಂಡಷ್ಟು ಸುಂದರವಲ್ಲ ತಾಳ್ಮೆಯ ಪರಿಣಾಮ.
ತುಂಬಾ ದಿನದ ತಾಳ್ಮೆಯೇ
ಮುಂದೊಮ್ಮೆ ಸುನಾಮಿಯಾಗುವುದು.