STORYMIRROR

Vijayalaxmi C Allolli

Abstract Classics Others

4  

Vijayalaxmi C Allolli

Abstract Classics Others

ಸೂಪರ್ ಪವರ್

ಸೂಪರ್ ಪವರ್

1 min
250


ಅಪ್ಪ ಅಮ್ಮ ಬೆನ್ನಹಿಂದೆ ಇದ್ದರೆ

ಅದುವೆ ನನಗೆ ಸೂಪರ್ ಪವರ್,


ಅಕ್ಷರ ಜ್ಞಾನದ ಹರಿವನು ಹರಿಸುವ

ಗುರುಗಳೆ ನನಗೆ ಸೂಪರ್ ಪವರ್,


ಓದು ಬರಹ ಕಲಿತು ಹಿಡಿಯುವ

ಉದ್ಯೋಗವೆ ಒಂದು ಸೂಪರ್ ಪವರ್,


ಬಡವನಿಗೆ ಸಹಾಯ ಮಾಡಲು ಬೇಕು

ನನಗೆ ಸೂಪರ್ ಪವರ್,


ಅಸಹಾಯಕರಿಗೆ, ಸಹಾಯ ಮಾಡುವ

ಮನಸ್ಸೆ ನನ್ನ ಸೂಪರ್ ಪವರ್,


ಏನೇ ಬರಲಿ,ಎಲ್ಲವ ಎದುರಿಸಿ

ಗೆಲ್ಲಲು ನನಗೆ ಬೇಕು ಸೂಪರ್ ಪವರ್,


ಹಸಿದವರ ಹಸಿವನ್ನು ಇಂಗಿಸಿ

ಅನ್ನವ ನೀಡಲು ಬೇಕು ನನಗೆ ಸೂಪರ್ ಪವರ್,


ಎಲ್ಲರೊಂದಿಗೆ ನಗುತಾ,ನಲಿಯುತ್ತಾ

ಇರಲು ಬೇಕು ನನಗೆ ಸೂಪರ್ ಪವರ್..


Rate this content
Log in

Similar kannada poem from Abstract