STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ಪರಿಸರ

ಪರಿಸರ

1 min
249

ಕಾಡು ಕಡಿದು ಮಾಡುತಿರುವರು ನಗರೀಕರಣ

ಹೇಗೆ ತಡೆಯುವುದು ದಿನಕರನ ಕಿರಣ

ಮರದ ಹಸಿರಲಿ ಅಡಗಿದೆ ನಮ್ಮ ಉಸಿರು

ಇಂತಹ ಮರಗಳನ್ನು ಕಡಿಯುವರು ಮಾನವರು

ಇದರಿಂದಲೇ ಕಾದಿದೆ ವಿನಾಶ ಎಂದು ಮರೆತಿಹರು


ನಾಡಿಗೆ ಬರುತಿದೆ ಕಾಡು ಮೃಗಗಳು 

ಎಲ್ಲೆಡೆ ತಲೆಯತ್ತುತ್ತಿವೆ ಕಟ್ಟಡಗಳು

ಮರೆಯಾಗುತಿದೆ ಗುಡ್ಡ ಬೆಟ್ಟಗಳು

ಅಳಿವಿನಂಚಿನಲ್ಲಿದೆ ಜೀವಸಂಕುಲಗಳು


ಕಾಡಿಲ್ಲವಾದರೆ ನಾಡಿಲ್ಲ

ಮಾನವನಿಗೆ ಇದರ ಅರಿವಿಲ್ಲ

ಮರಗಿಡಗಳ ಬೆಳೆಸೋಣ

ಪರಿಸರ ಉಳಿಸೋಣ

ವನ್ಯಜೀವಿಗಳ ರಕ್ಷಿಸೋಣ

ಅರಣ್ಯ ರಕ್ಷಣೆ ಮಾಡೋಣ

ವಿಶ್ವ ಪರಿಸರ ದಿನದ ಶುಭಾಶಯಗಳು


Rate this content
Log in

Similar kannada poem from Classics