STORYMIRROR

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

2  

Priya Pranesh Haridas ಪ್ರಿಯಾ ಪ್ರಾಣೇಶ್ ಹರಿದಾಸ್

Classics Inspirational

ಪ್ರೀತಿಯೆಂಬ ಅಮೃತ ಸಿಂಚನ......

ಪ್ರೀತಿಯೆಂಬ ಅಮೃತ ಸಿಂಚನ......

1 min
90

ಸ್ಪರ್ಧಾ:- SM-BOSS

ಟಾಸ್ಕ್-೧:-


ಪ್ರೀತಿಯೆಂಬ ಅಮೃತ ಬಾಳಿನಲ್ಲಿರಲಿ

ಪ್ರೀತಿಯ ಭದ್ರ ಬುನಾದಿವಿರಲಿ

ಪ್ರೀತಿ ಇಲ್ಲದೆ ಹೋದರೆ ಶೂನ್ಯ

ಪ್ರೀತಿಯ ಮುಂದೆ ಎಲ್ಲ ನಗಣ್ಯ


 ಮಾತಿನಲಿ ಪ್ರೀತಿ ತುಂಬಿರಲಿ

ಪ್ರೀತಿಯ ನೋಟದಿ ಕಾಳಜಿವಿರಲಿ

 ಮೂರು ಹೊತ್ತು ಗಳಿಗೆಯಲಿ

ಪ್ರೀತಿ ಮಮತೆಯ ಸೆಲೆಯಿರಲಿ


ಪ್ರೀತಿ ಅಂತಃಕರಣವಿದ್ದರೆ ಸೊಗಸು

ಇವಿಲ್ಲದಿದ್ದರೆ ಜೀವನವೆಲ್ಲ ನಿರಸು

ಯಾರಿಗಾಗಿ ನೀ ಇರುವಿ ಮನುಜ

ಅವರಿಗಾಗಿ ನಿನ್ನ‌ ಪ್ರೀತಿ ತೋರಿಸು


ಪ್ರೀತಿ ಪದದಿ ಅನಂತ ಅರ್ಥವುಂಟು

ತಿಳಿದು ನಡೆದರೆ ಬಾಳಿಗೆ ಬೆಲೆವುಂಟು

ಅಹಂಕಾರದಿ ಮೆರೆದರೆ ನೋವುಂಟು

ಪ್ರೀತಿಯನು ಹಂಚುತಾ ಹೋದರೆ

ಸಾರ್ಥಕ ಜೀವನವುಂಟು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics