ಪ್ರೇಮಪೂಜೆ
ಪ್ರೇಮಪೂಜೆ
ನಲ್ಲ, ನೀ ಎನ್ನ ಹೃದಯದರಸ
ನಿನಗಾಗಿ ನಾನಾದೆ ನಿನ್ನ ಹೃದಯನಿವಾಸಿ
ನಿನ್ನ ಪ್ರೇಮಪೂಜೆಗೆ ಮುಡಿಪು ನನ್ನ ಪ್ರೀತಿ
ಕೊನೆತನಕ ನಾನೇ ನಿನ್ನ ಮನದ ರತಿ
ನಲ್ಲ, ನೀ ಎನ್ನ ಹೃದಯದರಸ
ನಿನಗಾಗಿ ನಾನಾದೆ ನಿನ್ನ ಹೃದಯನಿವಾಸಿ
ನಿನ್ನ ಪ್ರೇಮಪೂಜೆಗೆ ಮುಡಿಪು ನನ್ನ ಪ್ರೀತಿ
ಕೊನೆತನಕ ನಾನೇ ನಿನ್ನ ಮನದ ರತಿ