Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Harish k v Harish

Romance

3.4  

Harish k v Harish

Romance

ಒ... ಕನಸಿನರಸಿ....

ಒ... ಕನಸಿನರಸಿ....

1 min
156



ಒ ಕನಸಿನರಸಿ ನಿನ್ನನರಸಿ ನಾ ಕಾದಿಹೇ 

ತುಟಿಗೆ ಮುತ್ತೊಂದ ಕೇಳಲು ಮರಳಿ ನೀ  ಕಾಣೆಯಾದೆಯಾ

ನಾ ಹುಡುಕುತಿರುವೆನು ತಿರುಗಿ ನೀ ಬಾರಲಾರೆಯ

ಒ ಕನಸಿನರಸಿ ನಿನ್ನನರಸಿ ನಾ ಕಾದಿಹೇ ಒ... ಕನಸಿನರಸಿ....


ಕಣ್ಣತುಂಬ ನೀನೇ ಇರಲು ಕನಸು ಏಕೆ ಬೇಕಿದೆ

ವಿರಹಿಯಾದ ಉಸಿರಲೆಲ್ಲ ನಿನ್ನ ಹೆಸರೆ ತುಂಬಿದೆ

ಎದೆಯತುಂಬ ನಿನ್ನ ನೆನಪೇ ಮತ್ತೆ ಮತ್ತೆ ಕಾಡಿದೇ

ಈ ಮನದತುಂಬ ನಿನ್ನ ಸೊಗಸೆ ಕಲೆಯಾಗಿದೇ


|ಒ ಕನಸಿನರಸಿ ನಿನ್ನನರಸಿ ನಾ ಕಾದಿಹೇ |           


ನಿನ್ನ ಕಣ್ಣ ಬೆಳಕು ಇರದೇ ಚಂದ್ರನೀಗ ಅಳುತಿದೆ

ಒಂಟಿಯಾದ ನೆರಳು ಇಂದು ಮಂಜಿನಲ್ಲು ಬೆವೆತಿದೆ

ತುಂಟ ನೆನಪುನಾಟವಿಂದು ಮೌನದಲ್ಲೇ ಮುಗಿದಿದೇ

ಈ ಬಾನತುಂಬ ನಿನ್ನ ನಗುವೆ ಬೆಳಕಾಗಿದೇ


|| ಒ ಕನಸಿನರಸಿ ನಿನ್ನನರಸಿ ನಾ ಕಾದಿಹೇ ||                                     

     



Rate this content
Log in

Similar kannada poem from Romance