Geethasaraswathi K
Classics Inspirational Others
ನವರಾತ್ರಿಯ ಮೊದಲದಿನವು
ಬಿಳಿಯ ಬಣ್ಣದ ಕುರುಹದು
ಶಾಂತಿಮಂತ್ರವ ಜಗಕೆ ಸಾರುವ
ದಿವ್ಯ ಜ್ಯೋತಿಯ ಹಾಗೆಯೆ ॥
ಮನಕೆ ನೆಮ್ಮದಿ
ಜಗಕೆ ಶಾಂತಿಯ
ನೀಡಿ ಬೆಳಗಲಿ ಅನುದಿನ |
ಭಾವ ಶುದ್ಧತೆ
ಮನದ ಬದ್ಧತೆ
ಕರುಣಿಸಿ ಹರಸೆಮ್ಮ ಮಾತೆ ॥
ಕಂದು
ಕಪ್ಪು
ಬಿಳಿ
ನೇರಳೆ
ಕಿತ್ತಳೆ
ಗುಲಾಬಿ
ಹಳದಿ
ಹಸಿರು
ನೀಲಿ
ಕೆಂಪು
ಅವ್ವ ಅವ್ವ
ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ! ಕೆಲವರು ಭಾವಿಸಿದರೂ ಸಜ್ಜನಳೆಂದು ನೀನು, ನನಗಂತೂ ಕಾಟ ನಿನ್ನದೇ!
ರಂಗೇರಿದೆ ರಂಗೇರಿದೆ
ಜೀವನ ಕಾವ್ಯ ಜೀವನ ಕಾವ್ಯ
ನೀಲಿ ದಾರಿಯ ಮನೆಗಳು ನೀಲಿ ದಾರಿಯ ಮನೆಗಳು
ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ.. ಜೀವನದ ಬಣ್ಣಗಳು ಇನ್ನೂ ಹೊರ ಹೊಮ್ಮಬೇಕಾಗಿದೆ..
ನವರಸ ನವರಸ
ಏಕಾಂಗಿ ಏಕಾಂಗಿ
ಚಿತೆ ಚಿಂತೆ ಚಿಂತನೆ...!? ಚಿತೆ ಚಿಂತೆ ಚಿಂತನೆ...!?
ಆತ್ಮಿಕ ಆತ್ಮಿಕ
ಒಬ್ಬಂಟಿ ಒಬ್ಬಂಟಿ
ಹೂವಿಗೂ ನೋವಿದೆ ಹೂವಿಗೂ ನೋವಿದೆ
ನೆನಪು ನೆನಪು
ಮಾಗಿಯ ಚಳಿಯಲ್ಲಿ ಮಾಗಿಯ ಚಳಿಯಲ್ಲಿ
ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ ಅಳಿಯ ಪಂಚಮಿಗೆ ಬಂದ ನಾಚಿಗೆಟ್ಟ ಸರದಾರ ಅಂದರೂ ಮಾಡುವರು ಉಡುಗೊರೆ ಉಪಚಾರ
ಬೆಳದಿಂಗಳೂಟ ಬೆಳದಿಂಗಳೂಟ
ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ ಆಗಿಲ್ಲದ ಯಾಂತ್ರಿಕತೆ ಹೊಸ ತಂತ್ರಜ್ಞಾನದ ಮಾಂತ್ರಿಕತೆ
ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ ನಮ್ಮಿ ಸ್ನೇಹಾನುಬಂಧ ಆಗಲಿ ಜನ್ಮಜನ್ಮದಾನುಬಂಧ
ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ ಮಾಯಾತೀತನ ಮನೆದಾರಿ ಹಿಡಿದು ಹೊಂಟಾನ
ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು ಮಾತಿನಲಿ ನಂಬಿಕೆಯೆ ಹೊರಟು ಹೋಯ್ತು ಪ್ರತಿ ಮಾತು ಸಾಕ್ಷಿಯನು ಬೇಡುವಂತಾಯ್ತು