Ravi Bs
Romance
ಹಾಲ್ಸುರಿದ ಮಳೆಬಿಲ್ಲು,
ಮೊಗವೆಲ್ಲ ತುಂಬಿರಲು,
ತಿಳಿ ಮಿಂಚು ಕಣ್ಣಲ್ಲಿ,
ಎದೆಗಿರಿದು ಕೊಲ್ಲಲು,
ಹಸುಗೂಸಿನ ಮುಗ್ಧ ನಗು,
ತುಟಿ ತುಂಬಾ ತೊಡಿಸಿರಲು,
ಹೆಣ್ಣಾದ ಆ ಬೊಂಬೆ,
ಬಂದಳಾ ಈ ಜೀವ ಕಳೆಯಲು!
ಮರುಗದಿರು ಮನಸೆ
ನನ್ನವಳು
ಅಪ್ಪ ನೀ ಯಾಕ ಹ...
ಮರೆತು ಹೋದವಳು ...
ಮಲೆನಾಡಿನ ಹುಡುಗಿ, ಚಂದ ಮಾತಿನ ಮಲ್ಲಿ, ಅಂದುಕೊಂಡೆ ಮನಸಿನಲ್ಲೇ, ಬಂಧಬೆಳೆಸಲೇ ಇವಳೊಟ್ಟಿಗೆ? ಮಲೆನಾಡಿನ ಹುಡುಗಿ, ಚಂದ ಮಾತಿನ ಮಲ್ಲಿ, ಅಂದುಕೊಂಡೆ ಮನಸಿನಲ್ಲೇ, ಬಂಧಬೆಳೆಸಲೇ ಇವಳೊಟ್ಟಿಗೆ?
ಬಿಡಿಸಿದಧರಗಳ ಅಡಿಗಡಿಗೆ ಸವರುವಾಸೆ ಮತ್ತೊಂದಿತ್ತು, ಅದಕ್ಕೇನೂ ಕೊರತೆಯಿಲ್ಲ ಬಿಡಿಸಿದಧರಗಳ ಅಡಿಗಡಿಗೆ ಸವರುವಾಸೆ ಮತ್ತೊಂದಿತ್ತು, ಅದಕ್ಕೇನೂ ಕೊರತೆಯಿಲ್ಲ
ಸಣ್ಣ ನಗೆ ತುಟಿಯಂಚಲಿ ತೇಲಿದಂತೆ ನಿನ್ನ ಬೆರಳಸ್ಪರ್ಶಕೆ ಹಾತೊರೆದಂತೆ. ಸಣ್ಣ ನಗೆ ತುಟಿಯಂಚಲಿ ತೇಲಿದಂತೆ ನಿನ್ನ ಬೆರಳಸ್ಪರ್ಶಕೆ ಹಾತೊರೆದಂತೆ.
ಅವಳು ಮೈಪೂರ್ತಿ ಕೆಂಪೇರಿ, ನಾಚಿ ನೀರಾದಳು. ಅವಳ ಚೆಲುವು ಹೆಚ್ಚಾಯಿತು ಮೈತುಂಬಾ ನಾಚಿಕೆ ಧರಿಸಿ. ಅವಳು ಮೈಪೂರ್ತಿ ಕೆಂಪೇರಿ, ನಾಚಿ ನೀರಾದಳು. ಅವಳ ಚೆಲುವು ಹೆಚ್ಚಾಯಿತು ಮೈತುಂಬಾ ನಾಚಿಕೆ ಧರಿಸಿ...
ಹುಣ್ಣೆಮೆಯ ಚಂದಿರನ ಮತ್ತೊಂದು ರೂಪವೇ ನೀನು.. ಹುಣ್ಣೆಮೆಯ ಚಂದಿರನ ಮತ್ತೊಂದು ರೂಪವೇ ನೀನು..
ಹೇಳಲೇನುಂಟು ಕೇಳಲೇನುಂಟು ಅದೊಂದು ಕಾಮನಬಿಲ್ಲು. ಹೇಳಲೇನುಂಟು ಕೇಳಲೇನುಂಟು ಅದೊಂದು ಕಾಮನಬಿಲ್ಲು.
ಆಗೊಂದು ಸರಿಸ್ವರ್ಗ ಕಂಡಂತೆ ತಟ್ಟನೆ ನೀ ತುಟಿಗೊತ್ತಿದ ಮುತ್ತೋ ಅಗಾಧ ನಿಧಿಯ ಸುರಿಮಳೆ. ಆಗೊಂದು ಸರಿಸ್ವರ್ಗ ಕಂಡಂತೆ ತಟ್ಟನೆ ನೀ ತುಟಿಗೊತ್ತಿದ ಮುತ್ತೋ ಅಗಾಧ ನಿಧಿಯ ಸುರಿಮಳೆ.
ನಿನ್ನ ಈ ಕಣ್ಣುಮುಚ್ಚಾಲೆ ಪ್ರೀತಿಗೆ ಸೋತಿಹೆನು ನಿನ್ನ ಈ ಕಣ್ಣುಮುಚ್ಚಾಲೆ ಪ್ರೀತಿಗೆ ಸೋತಿಹೆನು
ಅಚ್ಚಾಗಿಹ ಮುಚ್ಚಟೆಯ ಅಚ್ಚಚ್ಚಗಳು ಬಿಚ್ಚಿ ಇಡಲಾದೀತೆ ಆ ನನ್ನ ನಿನ್ನ ಹೃದಯದೊಳಗಿನ ಒಲವ ಪತ್ರಗಳ. ಅಚ್ಚಾಗಿಹ ಮುಚ್ಚಟೆಯ ಅಚ್ಚಚ್ಚಗಳು ಬಿಚ್ಚಿ ಇಡಲಾದೀತೆ ಆ ನನ್ನ ನಿನ್ನ ಹೃದಯದೊಳಗಿನ ಒಲವ ಪತ್ರಗ...
ಮರೆಯೋಣ ಕಹಿಯನು ಹೆಜ್ಜೆ ಹಾಕುತ ಜೊತೆಯಲಿ ದಾಟುವ ಸಪ್ತ ಸಾಗರವ ಪ್ರೀತಿಯಾ ನೌಕೆಯಲಿ ಮರೆಯೋಣ ಕಹಿಯನು ಹೆಜ್ಜೆ ಹಾಕುತ ಜೊತೆಯಲಿ ದಾಟುವ ಸಪ್ತ ಸಾಗರವ ಪ್ರೀತಿಯಾ ನೌಕೆಯಲಿ
ಪ್ರೀತಿ ಗೊತ್ತಿಲ್ಲ ಮಾತು ಬಲ್ಲವನಲ್ಲ ನನ್ನ ನಲ್ಲ ಆದ್ರೂ ಯಾಕೋ ಗೊತ್ತಿಲ್ಲ ಇವ ನನ್ನವ ಪ್ರೀತಿ ಗೊತ್ತಿಲ್ಲ ಮಾತು ಬಲ್ಲವನಲ್ಲ ನನ್ನ ನಲ್ಲ ಆದ್ರೂ ಯಾಕೋ ಗೊತ್ತಿಲ್ಲ ಇವ ನನ್ನವ
ನಿರೀಕ್ಷೆಗಳ ದಾರಿಯಲಿ ಸುಳಿಯೋ ಕನಸಿಗೆ.. ಕುದುರೆಯ ಅಂಕುಶವ ಹಾಕಿ ಬಿಡಲೇ? ನಿರೀಕ್ಷೆಗಳ ದಾರಿಯಲಿ ಸುಳಿಯೋ ಕನಸಿಗೆ.. ಕುದುರೆಯ ಅಂಕುಶವ ಹಾಕಿ ಬಿಡಲೇ?
ಪದ ಪುಷ್ಪವ ಪಾದಕೆ ಸಮರ್ಪಣೆ ನೀನಿರದೆ ನಾನಿರೆ ಮಾಧವ ನಿನ್ನಾಣೆ ಪದ ಪುಷ್ಪವ ಪಾದಕೆ ಸಮರ್ಪಣೆ ನೀನಿರದೆ ನಾನಿರೆ ಮಾಧವ ನಿನ್ನಾಣೆ
ಆಗಸದ ಚಂದ್ರನಂತೆ ಹೊಳೆಯುತ್ತಾ ಇರುವಳು ಮಲಗಿಕೊಂಡಾಗ ಬಂದು ನನ್ನೇ ಕಾಡುವಳು ಆಗಸದ ಚಂದ್ರನಂತೆ ಹೊಳೆಯುತ್ತಾ ಇರುವಳು ಮಲಗಿಕೊಂಡಾಗ ಬಂದು ನನ್ನೇ ಕಾಡುವಳು
ಅರಳಿತು ಮಡಿಲಲ್ಲಿ ಕರುಳಕುಡಿ ಬರೆಯಿತು ಅಣ್ಣ-ತಂಗಿ ಬಂಧಕ್ಕೆ ಮುನ್ನುಡಿ ಅರಳಿತು ಮಡಿಲಲ್ಲಿ ಕರುಳಕುಡಿ ಬರೆಯಿತು ಅಣ್ಣ-ತಂಗಿ ಬಂಧಕ್ಕೆ ಮುನ್ನುಡಿ
ಏಕಾಂತದಲ್ಲಾದರೂ ಸವರುವೆ ನೀ ನನ್ನ ಕೆನ್ನೆಯ! ಏಕಾಂತದಲ್ಲಾದರೂ ಸವರುವೆ ನೀ ನನ್ನ ಕೆನ್ನೆಯ!
ಇದ್ದು ಬಿಡು ಹೃದಯಾಂತರಂಗದಲ್ಲಿ ಶಾಶ್ವತವಾಗಿ ಕನಸಿಗೂ ಮನಸಿಗೂ ತಂಪು ಕೊಡುವ ಸುಮದಂತಾಗಿ ಇದ್ದು ಬಿಡು ಹೃದಯಾಂತರಂಗದಲ್ಲಿ ಶಾಶ್ವತವಾಗಿ ಕನಸಿಗೂ ಮನಸಿಗೂ ತಂಪು ಕೊಡುವ ಸುಮದಂತಾಗಿ
ವಿರಹದಲಿ ಭಾಗಿಯಾದೆ ನೊಂದು ಬೆಂದಾಗ ನನ್ನ ತಬ್ಬಿ ಸಂತೈಸಿದೆ ವಿರಹದಲಿ ಭಾಗಿಯಾದೆ ನೊಂದು ಬೆಂದಾಗ ನನ್ನ ತಬ್ಬಿ ಸಂತೈಸಿದೆ
ಬಿಚ್ಚು ಮನಸಿನ ಹುಚ್ಚು ಹುಡುಗ ನೀನು ನಿನ್ನ ಮರೆತು ಹೇಗಿರಲಿ ನಾನು! ಬಿಚ್ಚು ಮನಸಿನ ಹುಚ್ಚು ಹುಡುಗ ನೀನು ನಿನ್ನ ಮರೆತು ಹೇಗಿರಲಿ ನಾನು!
ಶಾಸ್ತ್ರ ಸಂಪ್ರದಾಯ ಬಿಡುವಂತೆ ಇಲ್ಲ ನವ ವಧು ವರರಿಗೆ ಈ ಕಷ್ಟ ತಪ್ಪಿದ್ದಿಲ್ಲ ಶಾಸ್ತ್ರ ಸಂಪ್ರದಾಯ ಬಿಡುವಂತೆ ಇಲ್ಲ ನವ ವಧು ವರರಿಗೆ ಈ ಕಷ್ಟ ತಪ್ಪಿದ್ದಿಲ್ಲ