STORYMIRROR

Ravi Bs

Others

1  

Ravi Bs

Others

ಮರುಗದಿರು ಮನಸೆ

ಮರುಗದಿರು ಮನಸೆ

1 min
143

ಇವತ್ತಿನ ತಿರಸ್ಕಾರ ನಾಳೆಯ ಜೈಕಾರವಾಗಬದು 

ಮರುಗದಿರು, ನೀ ಬದಲಾಗದಿರು

ನಿನ್ನಂತೆಯೆ ಮೇಲೊಬ್ಬ ಇದ್ದಾನೆ

ಅವ ಎಲ್ಲವನ್ನು ನೋಡುತಿರುತ್ತಾನೆ .

ಇಂದು ನಿನ್ನದಲ್ಲದಿರಬಹುದು 

ನಾಳೆ ನಿನಗಾಗಿ ಕಾಯ್ದಿರಿಸಿದ್ದಾನೆ ಆತ 

ಮರುಗದಿರು ಮನವೆ ನೀ ಬದಲಾಗದಿರು ಮನವೇ.,....!!!


Rate this content
Log in