STORYMIRROR

Suhani B

Romance

3  

Suhani B

Romance

ನಿನ್ನೊಲುಮೆ ❣️

ನಿನ್ನೊಲುಮೆ ❣️

1 min
3

ನನ್ನ ಕರೆಯುವ ಧ್ವನಿಗೆ 

ಪರವಾಷ ನಾ ಸದಾ..


ಮಿಡಿಯುವ ನಿನ್ನ ಕಣ್ಣಿನ 

ಆರಾಧಕ ನಾ ಸಧಾ..


ಅದರುವ ನಿನ್ನ ತುಟಿಗಳಿಗೆ

ಚುಂಬನ ನೀಡುವವ ನಾ ಸಧಾ..


ಶುರುವಲ್ಲು ಕೊನೆಯಲ್ಲೂ

ನಿನ್ನೊಲುಮೆ ನಾ ಸಧಾ..



.........


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance