STORYMIRROR

Suhani B

Romance

3  

Suhani B

Romance

ನೀನೀಡಿದ ಮೊದಲ ಉಡುಗೊರೆ.🤍

ನೀನೀಡಿದ ಮೊದಲ ಉಡುಗೊರೆ.🤍

1 min
3

ನೀ ನೀಡಿದ ಮೊದಲ ಉಡುಗೊರೆ
ಕಾಯುವೆ ನಾ ನನ್ನ ಕೊನೆಯುಸಿರಿನಲ್ಲಿ.

ನೀ ನೀಡಿದ ಮೊದಲ ಉಡುಗೊರೆ
ನಿನ್ನ ನೆನಪ ಹಸಿರಾಗಿಸುವುದು ನನ್ನಲ್ಲಿ.

ನೀ ನೀಡಿದ ಮೊದಲ ಉಡುಗೊರೆ
ನೀ ಅಗಲಿದರು ಶಾಶ್ವತ ನನ್ನ ಜೊತೆಯಲ್ಲಿ.

ನೀ ನೀಡಿದ ಮೊದಲ ಉಡುಗೊರೆ
ನನ್ನ ಬದುಕುಳಿಸಿರುವುದು ಈ ಜಗದಲ್ಲಿ...


.....




ಇಂತಿ ನಿಮ್ಮ

ಸುಹಾನಿ ನಾಯ್ಕ್..❤️



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance