STORYMIRROR

Achala B.Henly

Abstract Classics Inspirational

4  

Achala B.Henly

Abstract Classics Inspirational

ನಾವು ಗೆಳೆಯರು

ನಾವು ಗೆಳೆಯರು

1 min
235

ನಮ್ಮಿಬ್ಬರ ಪವಿತ್ರವಾದ ಸ್ನೇಹ 

ಎಂದೆಂದಿಗೂ ಆಗಿರಲಿ ಅಮರ..!  

"ನಾ ನಿನಗೆ ನೀ ಎನಗೆ" ಎನ್ನುತ್ತಾ 

ಕಳೆಯೋಣ ಇಡೀ ಜೀವನವನ್ನ..!  


ಬಾರದಿರಲಿ ಎಂದೆಂದಿಗೂ

ನಮ್ಮಿಬ್ಬರ ಮಧ್ಯೆ ಜಗಳ ಕದನ,

ಬಂದರೂ ಸರಿಯೇ, ಅದನ್ನು ಮರೆತು 

ಮುಂದೆ ಕೈ ಹಿಡಿದು ಸಾಗೋಣ..! 


ನೀ ಉದ್ದವಿದ್ದರೂ, ನಾ ದಪ್ಪಗಿದ್ದರೂ...

ಹಾಲು- ಜೇನಿನಂತೆ ಬಾಳೋಣ ಎಂದೆಂದೂ..!!

ಯಾರೇನೇ ಕೇಡು ಬಗೆದರೂ,

ತೋರಿಸೋಣ ಅವರಿಗೆ ನಾವೊಳ್ಳೆ ಗೆಳೆಯರೆಂದು..!!          


Rate this content
Log in

Similar kannada poem from Abstract