ಮುತ್ತಿನ ಮತ್ತು
ಮುತ್ತಿನ ಮತ್ತು
ಅದೊಂದೇ ಮುತ್ತು,
ಅವರಿಬ್ಬರು ಮತ್ತಿನಲ್ಲಿ ಪರವಶರಾಗಿ
ಮರೆತರೆಲ್ಲ ಹುಸಿಮುನಿಸು.
ಮತ್ತೇರಿಸಿದ ಮುತ್ತದೆಷ್ಟು ಸೊಗಸು.
ಅದೊಂದೇ ಮುತ್ತು,
ಅವರಿಬ್ಬರು ಮತ್ತಿನಲ್ಲಿ ಪರವಶರಾಗಿ
ಮರೆತರೆಲ್ಲ ಹುಸಿಮುನಿಸು.
ಮತ್ತೇರಿಸಿದ ಮುತ್ತದೆಷ್ಟು ಸೊಗಸು.