ಮುತ್ತಿನ ಗುರುತು
ಮುತ್ತಿನ ಗುರುತು
ಆಡಿದ ಸಾವಿರಾರು
ಮಾತು
ನೀಡಿದ ನೂರಾರು
ಮುತ್ತು
ಅದೆಲ್ಲವೂ ನಿಷ್ಕಲ್ಮಶ ವೆಂದು
ನನಗೊತ್ತು
ನಿನ್ನುಸಿರಿನೊಂದೆ ನಾ ಬೆರೆತ ದಿನ
ತೊಂಬತ್ತು
ನಿನಗೆಂದು ಬರೆದಿರುವೆ ಕಣ್ಣೀರನ್ನು
ಬೆರೆತು
ಈಗ ನನ್ನ ಬಳಿ ಉಳಿದುದ್ದೆಲ್ಲ ಆ
ಮುದ್ದಿನ ನೆನಪಿನ
ಗುರುತು
ಆಡಿದ ಸಾವಿರಾರು
ಮಾತು
ನೀಡಿದ ನೂರಾರು
ಮುತ್ತು
ಅದೆಲ್ಲವೂ ನಿಷ್ಕಲ್ಮಶ ವೆಂದು
ನನಗೊತ್ತು
ನಿನ್ನುಸಿರಿನೊಂದೆ ನಾ ಬೆರೆತ ದಿನ
ತೊಂಬತ್ತು
ನಿನಗೆಂದು ಬರೆದಿರುವೆ ಕಣ್ಣೀರನ್ನು
ಬೆರೆತು
ಈಗ ನನ್ನ ಬಳಿ ಉಳಿದುದ್ದೆಲ್ಲ ಆ
ಮುದ್ದಿನ ನೆನಪಿನ
ಗುರುತು